1. Home
  2. Auto repair workshops
  3. Super mechanic academy
  4. Kannada
  5. Car online academy
ಕಾರ್  ಏರ್  ಕಂಡೀಷನಿಂಗ್  ಸಿಸ್ಟಮ್  ಟ್ರಬಲ್ ಶೂಟಿಂಗ್
ಈ ಆನ್‌ಲೈನ್ ಅಕಾಡೆಮಿಯಲ್ಲಿ ನಾವು ಕನಿಷ್ಟ ಉಪಕರಣಗಳ ಮತ್ತು ಟೂಲ್ಸ್ ಗಳನು ಬಳಸಿಕೊಂಡು ಆಧುನಿಕ ಏರ್  ಕಂಡೀಷನಿಂಗ್  ಸಿಸ್ಟಮ್  ಟ್ರಬಲ್ ಶೂಟಿಂಗ್ ಬಗ್ಗೆ ಕಲಿಯುತ್ತೇವೆ.
ಕಾರ್  ಏರ್  ಕಂಡೀಷನಿಂಗ್  ಸಿಸ್ಟಮ್  ಮತ್ತು ಗ್ಯಾಸ್  ಚಾರ್ಜಿಂಗ್   ವಿಧಾನ
ಈ ಆನ್‌ಲೈನ್ ಅಕಾಡೆಮಿಯಲ್ಲಿ ನಾವು ಆಧುನಿಕ ಕಾರ್ ಏರ್  ಕಂಡೀಷನಿಂಗ್  ಸಿಸ್ಟಮ್  ಮತ್ತು ಗ್ಯಾಸ್ ಚಾರ್ಜಿಂಗ್ ಕಾರ್ಯವಿಧಾನದ ಬಗ್ಗೆ ಕಲಿಯೋಣ
ಕಾರ್ ಇನ್ಫೋಟೈನ್ಮೆಂಟ್ ಸಿಸ್ಟಮ್
ಕಾರ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಎಂದರೇನು? ತಿಳಿದುಕೊಳ್ಳೋಣ ಕಾರ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಹೇಗೆ ಸರ್ವಿಸ್ ಮಾಡುವದು ಎಂಬುದನ್ನೂ ನಾವು ಕಲಿಯುತ್ತೇವೆ.
ಕಾರ್ ಏರ್ ಬ್ಯಾಗ್  ಸಿಸ್ಟಮ್
ಡ್ರೈವರ್ ಮತ್ತು ಕೋಡ್ರೈವರ್‌ಗೆ ಕಾರ್ ಏರ್‌ಬ್ಯಾಗ್ ಈಗ ಕಡ್ಡಾಯವಾಗಿದೆ. ಕಾರ್ ಏರ್‌ಬ್ಯಾಗ್ ತಂತ್ರಜ್ಞಾನ, ಸೆನ್ಸರ್ ಗಳು, ಕಂಟ್ರೋಲರ್ ಗಳು ಇತ್ಯಾದಿಗಳನ್ನು ನಾವು ಅರ್ಥಮಾಡಿಕೊಳ್ಳೋಣ. ಹಾಗು ನೀವು ಏರ್‌ಬ್ಯಾಗ್ ಸರ್ವಿಸ್ ಅನ್ನು ಅರ್ಥಮಾಡಿಕೊಳ್ಳುವಿರಿ.
ಕಾರ್ CRDI ಸಿಸ್ಟಮ್
CDRI ತಂತ್ರಜ್ಞಾನದ ಬಗ್ಗೆ ವಿವರಗಳಲ್ಲಿ ತಿಳಿದುಕೊಳ್ಳೋಣ. CRDI ವ್ಯವಸ್ಥೆಯಲ್ಲಿ ಬಳಸುವ ಸೆನ್ಸರ್ ಗಳು ಮತ್ತು ಅಕ್ಟುಯೆಟರ್ ಗಳ ಬಗ್ಗೆಯೂ ನಾವು ಮಾಹಿತಿಯನ್ನು ಪಡೆಯುತ್ತೇವೆ
ಕಾರ್ ಪವರ್ ಸ್ಟೀರಿಂಗ್ ಸಿಸ್ಟಮ್
ಬನ್ನಿ ಕಾರಿನಲ್ಲಿ ಪವರ್ ಸ್ಟೀರಿಂಗ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಹೇಗೆ ಸರ್ವಿಸ್ ಮಾಡುವದು  ಎಂಬುದನ್ನು ತಿಳಿದು ಕೊಳ್ಳೋಣ.
ಕಾರ್ ಎಬಿಎಸ್ ಸಿಸ್ಟಮ್
ಬನ್ನಿ ಕಾರ್ಸ್ ಬ್ರೇಕ್ ತಂತ್ರಜ್ಞಾನದಲ್ಲಿ, ABS ಅಥವಾ ಆಂಟಿಸ್ಕಿಡ್ ಬ್ರೇಕ್ ಸಿಸ್ಟಮ್ ಅಥವಾ ಆಂಟಿಲಾಕ್ ಬ್ರೇಕ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಸರ್ವಿಸ್ ಅಥವಾ ನಿರ್ವಹಣೆಯನ್ನು ಹೇಗೆ ಮಾಡಬೇಕೆಂದು ತಿಳಿದು ಕೊಳ್ಳೋಣ
ಆಧುನಿಕ ಕಾರ್ ಗಳ್ಳಲ್ಲಿ ಫೋರ್ ವೀಲ್ ಡ್ರೈವ್ ಸಿಸ್ಟಮ್
ಬನ್ನಿ ಆಧುನಿಕ ಕಾರುಗಳಲ್ಲಿನ ಫೋರ್ ವೀಲ್ ಡ್ರೈವ್ ಸಿಸ್ಟಮ್, ಅವುಗಳ ವಿವಿಧ ಕಂಪೋನೆಂಟ್ ಗಳು, ಕಾರ್ಯಗಳು ಮತ್ತು ಕಂಪೋನೆಂಟ್ ಗಳ್ ಮೈಂಟೆನನ್ಸ್ ಬಗ್ಗೆ ನಾವು ಅರ್ಥಮಾಡಿಕೊಳ್ಳೋಣ
ಆಧುನಿಕ ಕಾರುಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ವ್ಯವಸ್ಥೆ
ಬನ್ನಿ ಆಧುನಿಕ ಕಾರುಗಳಲ್ಲಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ವ್ಯವಸ್ಥೆ, ಅವುಗಳ ವಿವಿಧ ಕಾಂಪೊನೆಂಟ್ಸ್ ಕಾರ್ಯಗಳು ಮತ್ತು ಕಾಂಪೊನೆಂಟ್ಸ್ ನಿರ್ವಹಣೆ ಬಗ್ಗೆ ನಾವು ಅರ್ಥಮಾಡಿಕೊಳ್ಳೋಣ.
BS-IV ರಿಂದ BS-VI: ಕಾರುಗಳಲ್ಲಿನ ತಂತ್ರಜ್ಞಾನದ ಪ್ರಮುಖ ಬದಲಾವಣೆಗಳು
ಭಾರತದಲ್ಲಿ BS-VI ರ ಹೊಸ ಹೊರಸೂಸುವಿಕೆ ಮಾನದಂಡಗಳನ್ನು ಜಾರಿಗೆ ತಂದಂತೆ, ಕಾರುಗಳಲ್ಲಿನ ತಂತ್ರಜ್ಞಾನದ ಬದಲಾವಣೆಗಳ ಬಗ್ಗೆ ಮತ್ತು ಈ ಬದಲಾವಣೆಗಳಿಗೆ ನೀವು ಹೇಗೆ ಸಿದ್ಧರಾಗಬಹುದು ಎಂಬುದರ ಬಗ್ಗೆ ತಿಳಿಯಿರಿ.
ಕಾರು ದುರಸ್ತಿಯಲ್ಲಿ ಬಳಸುವ ಲಿಕ್ವಿಡ್ ಸಿಲೆಂಟ್
ವಿವಿಧ ರೀತಿಯ ಲಿಕ್ವಿಡ್ ಸಿಲೆಂಟ್ಗಳು, ಅವುಗಳ ಪ್ರಾಮುಖ್ಯತೆ ಮತ್ತು ಲಿಕ್ವಿಡ್ ಸಿಲೆಂಟ್ಗಳನ್ನು ಬಳಕೆ ಮಾಡುವ ಮತ್ತು ತೆಗೆದುಹಾಕುವ ಆಧುನಿಕ ತಂತ್ರಗಳ ಬಗ್ಗೆ ಕಲಿಯೋಣ.
ಕಾರುಗಳಲ್ಲಿನ ಟರ್ಬೋಚಾರ್ಜರ್ ಸಿಸ್ಟಮ್ ಗಳು
ಕಾರುಗಳಲ್ಲಿನ ಟರ್ಬೋಚಾರ್ಜರ್‌ಗಳ ವಿವಿಧ ಸಿಸ್ಟಮ್, ಹಾಗು ಅದರ ದುರಸ್ತಿ ಮತ್ತು ನಿರ್ವಹಣೆ ಬಗ್ಗೆ ಕಲಿಯೋಣ
ಕಾರುಗಳಲ್ಲಿನ ಎಂಜಿನ್ ಕೂಲಿಂಗ್ ಸಿಸ್ಟಮ್
ಕಾರುಗಳಲ್ಲಿನ ಎಂಜಿನ್ ಕೂಲಿಂಗ್ ಸಿಸ್ಟಮ್ನ ವಿವಿಧ ಕಾಂಪೋನೆಂಟ್, ಹಾಗು ಅದರ ದುರಸ್ತಿ ಮತ್ತು ನಿರ್ವಹಣೆ ಬಗ್ಗೆ ಕಲಿಯೋಣ
BS4 ರಿಂದ BS6: ಕಾರುಗಳಲ್ಲಿನ ತಂತ್ರಜ್ಞಾನದ ಪ್ರಮುಖ ಬದಲಾವಣೆಗಳು
ಭಾರತದಲ್ಲಿ BS6 ರ ಹೊಸ ಹೊರಸೂಸುವಿಕೆ ಮಾನದಂಡಗಳನ್ನು ಜಾರಿಗೆ ತಂದಂತೆ, ಕಾರುಗಳಲ್ಲಿನ
ತಂತ್ರಜ್ಞಾನದ ಬದಲಾವಣೆಗಳ ಬಗ್ಗೆ (SCR ಮತ್ತು DPF ನಂತಹ) ಮತ್ತು ಈ ಬದಲಾವಣೆಗಳಿಗೆ ನೀವು ಹೇಗೆ ಸಿದ್ಧರಾಗಬಹುದು ಎಂಬುದರ ಬಗ್ಗೆ ತಿಳಿಯಿರಿ.
ಕಾರ್ ಡಯಾಗ್ನೋಸ್ಟಿಕ್ಸ್ ಮತ್ತು ಸ್ಕ್ಯಾನರ್
ಆಧುನಿಕ ಕಾರುಗಳಲ್ಲಿ ಆನ್‌ಬೋರ್ಡ್ ಮತ್ತು ಆಫ್‌ಬೋರ್ಡ್ ಡಯಾಗ್ನೋಸ್ಟಿಕ್ಸ್ ಬಗ್ಗೆ ಕಲಿಯೋಣ.
ಸ್ಕ್ಯಾನರ್ ಬಳಕೆ ಮತ್ತು ಟ್ರಬಲ್ ಕೋಡ್‌ನ ವಿಸ್ತ್ರುತ ವಿವರಣೆ.