1. Home
  2. Auto repair workshops
  3. Super mechanic academy
  4. Kannada
  5. Car classroom
ಕಾರ್ ಸೆಕ್ಯೂರಿಟಿ ಸಿಸ್ಟಮ್
ಕಾರ್ ಸೆಕ್ಯೂರಿಟಿ ಸಿಸ್ಟಮ್, ಎಕಾನಮಿ ಮತ್ತು ಲಕ್ಸುರಿ ಕಾರುಗಳ ಮಹತ್ವ ಪೂರ್ಣ ಭಾಗವಾಗಿದೆ. ಈ ಲೈವ್ ಕ್ಲಾಸ್ ರೂಮ್ನಲ್ಲಿ, ನಾವು ಕಾರ್ ಸೆಕ್ಯೂರಿಟಿ ಸಿಸ್ಟಮ್ ಟೆಕ್ನಾಲಜಿ ಮತ್ತು ಇದರ ಫಾಲ್ಟ್ ಡಯಾಗ್ನೋಸಿಸ್ ಬಗ್ಗೆ ತಿಳಿದುಕೊಳ್ಳೋಣ  
ಹೈಬ್ರಿಡ್ ಕಾರ್ ಟೆಕ್ನಾಲಜಿ
ಹೈಬ್ರಿಡ್ ಕಾರು ಟೆಕ್ನಾಲಜಿ ಜನಪ್ರಿಯವಾಗುತ್ತಿದೆ ಏಕೆಂದರೆ ಇದು ಪರಿಸರ ಸ್ನೇಹಿ ಮತ್ತು ಕಡಿಮೆ ಚಾಲನೆಯಲ್ಲಿರುವ ವೆಚ್ಚವನ್ನು ಹೊಂದಿದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು ಹೈಬ್ರಿಡ್ ಕಾರ್ ಟೆಕ್ನಾಲಜಿ ಮತ್ತು ಅದರ ಫಾಲ್ಟ್ ಡಯಾಗನೋಸಿಸ್ ಅನ್ನು ಅರ್ಥಮಾಡಿಕೊಳ್ಳೋಣ.
ಕಾರ್ ಫ್ಲೆಕ್ಸ್ ಫ್ಯುಯೆಲ್ ಎಂಜಿನ್ ಗಳು
ಫ್ಲೆಕ್ಸ್ ಫ್ಯುಯೆಲ್ ಎಂಜಿನ್ ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದ ಮೇಲೆ ಚಲಿಸುತ್ತದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು ಫ್ಲೆಕ್ಸ್ ಫ್ಯುಯೆಲ್ ಎಂಜಿನ್ ಟೆಕ್ನಾಲಜಿ ಮತ್ತು ಅದರ ಟ್ರಬಲ್ ಶೂಟಿಂಗ್ ಗಳನ್ನು  ಅರ್ಥಮಾಡಿಕೊಳ್ಳೋಣ
ಕಾರ್ ಎಲೆಕ್ಟ್ರಾನಿಕ್ ಪವರ್ ಸ್ಟಿಯರಿಂಗ್
ಹೆಚ್ಚಿನ ಕಾರ್ ಮಾದರಿಗಳಲ್ಲಿ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಅನ್ನು ಒದಗಿಸಲಾಗಿದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ , ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್  ಟೆಕ್ನಾಲಜಿ  ಮತ್ತು ಅದರ ಟ್ರಬಲ್ ಶೂಟಿಂಗ್ ಅನ್ನು  ನಾವು ಅರ್ಥಮಾಡಿಕೊಳ್ಳೋಣ
ಕಾರ್ - ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಮ್ (ADAS)
ಕಾರ್ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಮ್ (ADAS) ಜನಪ್ರಿಯವಾಗುತ್ತಿದೆ ಮತ್ತು ಕಾರುಗಳಲ್ಲಿ ಪ್ರಮುಖವಾಗಿದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ , ನಾವು ವಿವಿಧ ರೀತಿಯ  ADAS ಟೆಕ್ನಾಲಜಿ ಮತ್ತು ಅವುಗಳ  ಫಾಲ್ಟ್   ಡಯಾಗ್ನೋಸಿಸ್   ಅರ್ಥಮಾಡಿಕೊಳ್ಳೋಣ .
ಆಧುನಿಕ ಕಾರುಗಳಲ್ಲಿ ಲೂಬ್ರಿಕೇಷನ್
ಕಾರುಗಳಲ್ಲಿ ಲೂಬ್ರಿಕೇಷನ್  ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ, ಲೂಬ್ರಿಕೇಶನ್ ಸಿಸ್ಟಮ್, ಅವುಗಳ ಕಾರ್ಯಗಳು, ಲೂಬ್ರಿಕಂಟ್  ವಿಸ್ಕೋಸಿಟಿ , ಗ್ರೇಡ್ ಇತ್ಯಾದಿಗಳ ಬಗ್ಗೆ ನಾವು ಅರ್ಥಮಾಡಿ ಕೊಳ್ಳೋಣ  ಹಾಗು ನಾವು ವೇರಿಯಬಲ್ ಡಿಸ್ಪ್ಲೇಸ್ಮೆಂಟ್ ಎಂಜಿನ್ ಆಯಿಲ್ ಪಂಪ್ ಬಗ್ಗೆಯೂ ಕಲಿಯೋಣ.
ಕಾರು - ವೇರಿಯಬಲ್ ವಾಲ್ವ್ ಟೈಮಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ವೇರಿಯಬಲ್ ವಾಲ್ವ್ ಟೈಮಿಂಗ್ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್ ಅನ್ನು ನಾವು ಅರ್ಥಮಾಡಿ ಕೊಳ್ಳೋಣ.
ಕಾರು - ವೇರಿಯಬಲ್ ವಾಲ್ವ್ ಟೈಮಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ವೇರಿಯಬಲ್ ವಾಲ್ವ್ ಟೈಮಿಂಗ್ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್ ಅನ್ನು ನಾವು ಅರ್ಥಮಾಡಿ ಕೊಳ್ಳೋಣ.
ಕಾರ್ ಆಕ್ಟಿವ್ ಸಸ್ಪೆನ್ಷನ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ಕಾರ್ ಆಕ್ಟಿವ್ ಸಸ್ ಪೆನ್ಷನ್ ನ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್ ಅನ್ನು ನಾವು ಕಲಿಯೋಣ
ಕಾರ್ ECU ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ ಒಳಗೆ ಏನಿದೆ ಎಂಬುದನ್ನು ತಿಳಿಯೋಣ. ಹಾಗು ECU ನ ಟ್ರಬಲ್ ಶೂಟಿಂಗ್ ಅನ್ನು ನಾವು ಹಂತ ಹಂತವಾಗಿ ಕಲಿಯೋಣ.
ಕ್ರಾಂಕ್ ಶಾಫ್ಟ್ ಪೊಸಿಷನ್ ಸೆನ್ಸರ್ ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು ಕ್ರಾಂಕ್ ಶಾಫ್ಟ್ ಪೊಸಿಷನ್ ಸೆನ್ಸರ್ ಟೆಕ್ನಾಲಜಿಯನ್ನು ತಿಳಿಯೋಣ. ಕ್ರಾಂಕ್ ಶಾಫ್ಟ್ ಪೊಸಿಷನ್ ಸೆನ್ಸರ್ ನ ಟ್ರಬಲ್ ಶೂಟಿಂಗ್ ಅನ್ನು ಸಹ ನಾವು ಕಲಿಯೋಣ.
ಡೀಸೆಲ್ ಕಾರ್ ಫ್ಯುಯೆಲ್ ಪಂಪ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು ಡೀಸೆಲ್ ಕಾರ್ ಫ್ಯುಯೆಲ್ ಪಂಪ್ ಟೆಕ್ನಾಲಜಿ ಮತ್ತು ವಿಧಗಳನ್ನು ಬಗ್ಗೆ ತಿಳಿಯೋಣ. ಡೀಸೆಲ್ ಕಾರ್ ಫ್ಯುಯೆಲ್ ಪಂಪ್ ಟ್ರಬಲ್ ಶೂಟಿಂಗ್ ಅನ್ನು ಸಹ ನಾವು ಕಲಿಯೋಣ.
ಕಾರ್ ಎಂಜಿನ್ ಮಿಸಫೈರ್ ಟ್ರಬಲ್ ಶೂಟಿಂಗ್
ಆಧುನಿಕ ಕಾರುಗಳಲ್ಲಿ ಹಲವು ಕಾರಣಗಳಿಂದಾಗಿ ಕಾರ್ ಎಂಜಿನ್ ಮಿಸ್ ಫೈರ್ ಆಗುತ್ತದೆ. ಈ ಲೈವ್ ತರಗತಿಯಲ್ಲಿ ನಾವು ಎಂಜಿನ್ ಮಿಸ್‌ಫೈರ್ ಅಥವಾ ಎಂಜಿನ್ ಮಿಸ್ಸಿಂಗ್ ನ ಕಾರಣಗಳು ಮತ್ತು ಅದರ  ಪರಿಹಾರವನ್ನು ಅರ್ಥಮಾಡಿಕೊಳ್ಳುತ್ತೇವೆ.
ಡೀಸೆಲ್ ಕಾರ್ ಪಿರಿಯಾಡಿಕ್ ಸರ್ವಿಸ್
ಪಿರಿಯಾಡಿಕ್ ಸರ್ವಿಸ್ ವರ್ಕ್ ಶಾಪ್  ಗಳಿಗೆ ಉತ್ತಮ ಆದಾಯದ ಮೂಲವಾಗಿದೆ. ಡೀಸೆಲ್ ಕಾರ್ ಪಿರಿಯಾಡಿಕ್ 
ಸರ್ವಿಸ್ ಗೆ  ಸಂಬಂಧಿಸಿದಂತೆ ಕಾರ್ ತಯಾರಕರ ಟೆಕ್ನಾಲಜಿ ಮತ್ತು ಶಿಫಾರಸುಗಳನ್ನು ತಿಳಿಯುವದು ಬಹಳ ಮೂಖ್ಯ ವಾಗಿದೆ
ಆಧುನಿಕ CNG ಕಾರ್ ಗಳು
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು BS6 CNG ಕಾರ್ ಎಂಜಿನ್ ಟೆಕ್ನಾಲಜಿ ಮತ್ತು ಅದರ ಸರ್ವಿಸ್ ಹಾಗು  ಟ್ರಬಲ್ ಶೂಟಿಂಗ್ ಬಗ್ಗೆ ಅರ್ಥಮಾಡಿಕೊಳ್ಳೋಣ
ಪೆಟ್ರೋಲ್ ಕಾರ್ ಗಳ ಪಿರಿಯಾಡಿಕ್ ಸರ್ವಿಸ್
ಪಿರಿಯಾಡಿಕ್ ಸರ್ವಿಸ್ ವರ್ಕ್ ಶಾಪ್ ಗಳಿಗೆ ಉತ್ತಮ ಆದಾಯದ ಮೂಲವಾಗಿದೆ. ಪಿರಿಯಾಡಿಕ್ ಸರ್ವಿಸ್ ಗೆ  ಸಂಬಂಧಿಸಿದಂತೆ ಕಾರ್ ತಯಾರಕರ ಟೆಕ್ನಾಲಜಿ ಮತ್ತು ಶಿಫಾರಸುಗಳನ್ನು ತಿಳಿಯುವದು ಬಹಳ ಮೂಖ್ಯ ವಾಗಿದೆ
ಕಾರ್ ಸಸ್ ಪೆನ್ಷನ್ ಸಿಸ್ಟಮ್
ಆಧುನಿಕ ಕಾರ್ ಸಸ್ ಪೆನ್ಷನ್ ಗಳು ಪ್ಯಾಸೆಂಜರ್ ಕಂಫರ್ಟ್ ಮತ್ತು ಸೇಫ್ಟಿ ಗೆ ಬಹಳ ಮುಖ್ಯ ವಾಗಿದೆ. ಈ ಲೈವ್ ಕ್ಲಾಶ್ಸ್ರೂಮ್ ನಲ್ಲಿ ಅದರ ಟೆಕ್ನಾಲಜಿ ಮತ್ತು ಸರ್ವಿಸ್ ಬಗ್ಗೆ ತಿಳಿಯೋಣ  
ಕಾರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಆಧುನಿಕ ಕಾರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಳು ಅನೇಕ ಫೀಚರ್ ಗಳನು ಹೊಂದಿದೆ. ಈ ಲೈವ್ನ ಕ್ಲಾಸ್ ರೂಮ್ ನಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಅವುಗಳ ಟ್ರಬಲ್ ಶೂಟಿಂಗ್ ಬಗ್ಗೆ ತಿಳಿದು ಕೊಳ್ಳೋಣ
ಕಾರ್  ವ್ಹೀಲ್ ಅಲೈನ್ಮೆಂಟ್
ಆಧುನಿಕ ಕಾರುಗಳ ಬ್ರೇಕ್ ಮತ್ತು ಸ್ಟೀರಿಂಗ್ ಸಿಸ್ಟಮ್ ಕಾರ್ಯಾಚರಣೆಗಳಿಗೆ ಕಾರ್ ವ್ಹೀಲ್ ಅಲೈನ್ಮೆಂಟ್  ಅತಿ ಮುಖ್ಯವಾಗಿದೆ. ಕಾರಿನ ವ್ಹೀಲ್ ಅಲೈನ್ಮೆಂಟ್ ವಿಧಾನ ಮತ್ತು ಅಗತ್ಯತೆಗಳನ್ನು ನಾವು ಅರ್ಥಮಾಡಿಕೊಳ್ಳೋಣ.
ಕಾರ್  ಏರ್ ಬ್ಯಾಗ್  ಸಿಸ್ಟಮ್
ಮೋಟಾರು ವಾಹನ ಕಾಯ್ದೆಯ ಪ್ರಕಾರ ಏರ್‌ಬ್ಯಾಗ್ ಕಾರುಗಳ ಅವಿಭಾಜ್ಯ ಅಂಗವಾಗಿದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ  ನಾವು ಏರ್‌ಬ್ಯಾಗ್ ಸಿಸ್ಟಮ್ ಟೆಕ್ನಾಲಜಿ ಮತ್ತು ಸರ್ವಿಸ್ ಅನ್ನು ಅರ್ಥಮಾಡಿಕೊಳ್ಳುತ್ತೇವೆ.
ಕಾರ್  GDI ಎಂಜಿನ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು GDI ಎಂಜಿನ್ ಟೆಕ್ನಾಲಜಿ ಮತ್ತು ಕಾರ್ಯದ ಬಗ್ಗೆ ಅರ್ಥಮಾಡಿಕೊಳ್ಳುತ್ತೇವೆ. GDI ಎಂಜಿನ್‌ಗಳಲ್ಲಿನ ಟ್ರಬಲ್ ಶೂಟಿಂಗ್ ಬಗ್ಗೆಯೂ ನಾವು ಅರ್ಥಮಾಡಿಕೊಳ್ಳುತ್ತೇವೆ
ಕಾರ್ ಎಲೆಕ್ಟ್ರಿಕಲ್ ಟೆಸ್ಟಿಂಗ್ – ಭಾಗ 1
ಈ ವೀಡಿಯೊದಲ್ಲಿ ನಾವು ಪುಲ್ ಅಪ್ ಮತ್ತು ಪುಲ್ ಡೌನ್ ಸರ್ಕ್ಯೂಟ್‌ಗಳ ECU ಮತ್ತು ಆಧುನಿಕ ಕಾರುಗಳಲ್ಲಿ ವಿವಿಧ ರೀತಿಯ ಫ್ಯೂಸ್‌ಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಹಾನಿಗೊಳಗಾದ ಎಲೆಕ್ಟ್ರಿಕ್ ವೈರ್ ಗಳನು ಹೇಗೆ ಸರಿಪಡಿಸುವುದು ಎಂಬುದನ್ನು ಸಹ ನಾವು ತಿಳಿಯೋಣ.
ಆಧುನಿಕ ಕಾರುಗಳಲ್ಲಿ ಏರ್ ಇಂಟೆಕ್ ಸಿಸ್ಟಮ್
ಆಧುನಿಕ ಕಾರುಗಳಲ್ಲಿ ಏರ್ ಇಂಟೆಕ್ ವ್ಯವಸ್ಥೆಯು ಅನೇಕ ಬದಲಾವಣೆಗಳಿಗೆ ಒಳಗಾಯಿತು. ಈ ತರಗತಿಯಲ್ಲಿ ಎಲೆಕ್ಟ್ರಾನಿಕ್ ಥ್ರೊಟಲ್ ಬಾಡಿ, ಟರ್ಬೋಚಾರ್ಜರ್‌ಗಳು, ಸೂಪರ್‌ಚಾರ್ಜರ್‌ಗಳು, ಇಂಟರ್‌ಕೂಲರ್‌ಗಳು ಮತ್ತು ಸ್ವರ್ಲ್ ಕಂಟ್ರೋಲ್ ಮೆಕ್ಯಾನಿಸಂ ನಂತಹ ಏರ್ ಇಂಟೆಕ್ ಉಪವ್ಯವಸ್ಥೆಗಳ ಬಗ್ಗೆ ನಾವು ತಿಳಿದುಕೊಳ್ಳೋಣ
ಆಧುನಿಕ ಕಾರುಗಳಲ್ಲಿ ಕೂಲಿಂಗ್ ಸಿಸ್ಟಮ್
ಆಧುನಿಕ ಕಾರುಗಳಲ್ಲಿ ಕೂಲಿಂಗ್ ವ್ಯವಸ್ಥೆಯು ಹೆಚ್ಚು ಸಂಕೀರ್ಣವಾಗುತ್ತಿದೆ. ಈ ತರಗತಿಯಲ್ಲಿ ನಾವು ಆಧುನಿಕ ಕೂಲಿಂಗ್ ಸಿಸ್ಟಮ್ ತಂತ್ರಜ್ಞಾನ, ಎಲೆಕ್ಟ್ರಿಕ್ ವಾಟರ್ ಪಂಪ್ ನಿರ್ಮಾಣ, ಎಲೆಕ್ಟ್ರಿಕ್ ಥರ್ಮೋಸ್ಟಾಟ್, ಎಲೆಕ್ಟ್ರಿಕ್ ಫ್ಯಾನ್ ಮತ್ತು ಸ್ಟ್ರೇ ಕರೆಂಟ್ ಪರೀಕ್ಷೆಯನ್ನು ತಿಳಿದುಕೊಳ್ಳೋಣ.
ಕಾರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸರ್ವಿಸ್
ಆಧುನಿಕ ಕಾರುಗಳಲ್ಲಿ ಕಾರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜನಪ್ರಿಯವಾಗುತ್ತಿದೆ. ಈ ತರಗತಿಯಲ್ಲಿ ನಾವು ಕಾರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್  ಸಿಸ್ಟಮ್ ಮತ್ತು ಸರ್ವಿಸ್ ಬಗ್ಗೆ ತಿಳಿದುಕೊಳ್ಳೋಣ 
ಕಾರ್ ಪವರ್ ಸ್ಟಿಯರಿಂಗ್
ಯಾವುದೇ ಆಧುನಿಕ ಕಾರುಗಳ್ಳಲ್ಲಿ ಪವರ್ ಸ್ಟೀರಿಂಗ್ ಬಹಳ ಪ್ರಮುಖ ನಿಯಂತ್ರಣ ವ್ಯವಸ್ಥೆಯಾಗಿದೆ. ಈ ಕ್ಲಾಸ್ ರೂಮ್ ನಲ್ಲಿ ನಾವು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಮತ್ತು ಅದರ ಸರ್ವಿಸ್ ಬಗ್ಗೆ ಅರ್ಥಮಾಡಿಕೊಳ್ಳೋಣ.
ಆಧುನಿಕ ಕಾರ್ ಟ್ರಾನ್ಸ್ಮಿಷನ್ ವ್ಯವಸ್ಥೆ, ಬ್ರೆಕಿಂಗ್ ವ್ಯವಸ್ಥೆ ಮತ್ತು ಎಂಜಿನ್ ಡೈಯಾಗ್ನೋಸಿಸ್
AMT ಯಂತಹ ಕಾರಿನಲ್ಲಿ ಆಧುನಿಕ ಟ್ರಾನ್ಸ್ಮಿಷನ್ ವ್ಯವಸ್ಥೆಗಳ ಬಗ್ಗೆ ಕಲಿಯೋಣ. ನಾವು ABS ಬಗ್ಗೆಯೂ ಸಹ ಕಲಿಯುತ್ತೇವೆ. ESP ಅಂದರೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಡ್ಯುಯಲ್ ಮಾಸ್ ಫ್ಲೈವೀಲ್ ಬಗ್ಗೆ ಮಾಹಿತಿ ಪಡೆಯಿರಿ
ಆಧುನಿಕ ಕಾರ್ ಕಂಟ್ರೋಲ್ ಸಿಸ್ಟಮ್ಸ್
ಆಧುನಿಕ ಕಾರುಗಳಲ್ಲಿನ ಕಂಟ್ರೋಲ್ ಸಿಸ್ಟಮ್ ಗಳಾದ SCR, GDI, CAN ಕಮ್ಯುನಿಕೇಷನ್ ಗಳ ಬಗ್ಗೆ ಕಲಿಯೋಣ. ಇದರ ಜೊತೆಗೆ ನಾವು ವಿವಿಧ ರೀತಿಯ ಎಂಜಿನ್ ಶಬ್ದಗಳು ಮತ್ತು ಬ್ಯಾಟರಿ ಲಿಕ್  ಕರೆಂಟ್ ಟೆಸ್ಟಿಂಗ್ ಬಗ್ಗೆ ಕಲಿಯೋಣ.
BS6 ಕಾರ್ ಎಲೆಕ್ಟ್ರಿಕಲ್ ಸರ್ಕ್ಯೂಟ್ ಡೈಯಾಗ್ರಾಮ್ – Part 2
ಈ ಕ್ಲಾಸ್ ರೂಮ್ ನಲ್ಲಿ   ನಾವು CAN ಅಂದರೆ ಕಂಟ್ರೋಲರ್ ಏರಿಯಾ ನೆಟ್ವರ್ಕ್ ಮತ್ತು LIN ಅರ್ಥಾತ್ ಲೋಕಲ್ ಇಂಟರ್ ಕನೆಕ್ಟ್ ನೆಟ್ವರ್ಕ್ ಸರ್ಕ್ಯೂಟ್ ಡೈಯಾಗ್ರಾಮ್ಗಳನ್ನು ಅರ್ಥಮಾಡಿಕೊಳ್ಳೋಣ; ಡೈಯಾಗನೋಸಿಸ್ ಉದ್ದೇಶಕ್ಕಾಗಿ ಇದು ಅವಶ್ಯಕವಾಗಿದೆ.
ಆಧುನಿಕ ಪೆಟ್ರೋಲ್ ಮತ್ತು ಡೀಸೆಲ್ ಕಾರ್ ಗಳು
ಕಾರುಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳೋಣ. ಉದಾಹರಣೆಗೆ BS4 ರಿಂದ BS6 ನಲ್ಲಿರುವ ಬದಲಾವಣೆಗಳು, ಎಲೆಕ್ಟ್ರಾನಿಕ್ ಎಂಜಿನ್ ಮ್ಯಾನೇಜ್ಮೆಂಟ್, ವೈಡ್ ಬ್ಯಾಂಡ್ ಆಕ್ಸಿಜನ್ ಸೆನ್ಸರ್, MAP ಸೆನ್ಸರ್, EVAP, LNT ಮತ್ತು DPF ಬಗ್ಗೆ ತಿಳಿಯೋಣ.
ಕಾರ್ BS6 ಪೆಟ್ರೋಲ್ ಎಂಜಿನ್ ಟ್ರಬಲ್ ಶೂಟಿಂಗ್ – Part 2
ಈ ಲೈವ್ ಕ್ಲಾಸ್ರೂಮ್, ನಾವು BS6 ಪೆಟ್ರೋಲ್ ಕಾರ್ ಎಂಜಿನ್ ಬಗ್ಗೆ ಕಲಿಯುತ್ತೇವೆ. ಆಧುನಿಕ ಸ್ಪಾರ್ಕ್ ಪ್ಲಗ್ ಮತ್ತು ಅದರ ಸರ್ವಿಸಿಂಗ್  ವಿವರಗಳನ್ನು ನಾವು ಅರ್ಥಮಾಡಿಕೊಳ್ಳೋಣ. ಇಗ್ನಿಷನ್ ಕಾಯಿಲ್ ಅದರ ಸರ್ಕ್ಯೂಟ್ ಮತ್ತು ಪರೀಕ್ಷೆಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.
BS6 ಕಾರ್ ಎಲೆಕ್ಟ್ರಿಕಲ್ ಸರ್ಕ್ಯೂಟ್ ಡೈಯಾಗ್ರಾಮ್ – Part 1
ಆಧುನಿಕ ಕಾರುಗಳಲ್ಲಿ ವಿದ್ಯುತ್ ಸರ್ಕ್ಯೂಟ್ ಡೈಯಾಗ್ರಾಮ್ ಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಲೈವ್ ತರಗತಿಯಲ್ಲಿ ವೈರ್ ಕಲರ್ ಕೋಡ್ಸ್, ಎಲೆಕ್ಟ್ರಿಕಲ್ ಸರ್ಕ್ಯೂಟ್ ಸಿಂಬಲ್ಸಗಳು, ವಿವಿಧ ರೀತಿಯ ಕನೆಕ್ಟರ್ಸ್ ಮತ್ತು ಸರ್ಕ್ಯೂಟ್ ಡೈಯಾಗ್ರಾಮ್ ಗಳ ಬಗ್ಗೆ ಅರ್ಥಮಾಡಿಕೊಳ್ಳೋಣ.
ಕಾರ್ BS6 ಪೆಟ್ರೋಲ್ ಎಂಜಿನ್ ಟ್ರಬಲ್ ಶೂಟಿಂಗ್
ಈ ಲೈವ್ ತರಗತಿಯಲ್ಲಿ, ನಾವು BS6 ಪೆಟ್ರೋಲ್ ಕಾರ್ ಎಂಜಿನ್ ಬಗ್ಗೆ ಕಲಿಯುತ್ತೇವೆ. ಇದು BS6 ಡೀಸೆಲ್ ಎಂಜಿನ್‌ನಿಂದ ಹೇಗೆ ಭಿನ್ನವಾಗಿದೆ? ಇದರಲ್ಲಿ ಯಾವ ಸೆನ್ಸರ್ ಗಳು ಮತ್ತು ಅಕ್ಟುಯೆಟರ್ ಗಳು ಭಿನ್ನವಾಗಿವೆ?
ಕಾರ್ ಡೀಸೆಲ್ ಎಂಜಿನ್ ಅಕ್ಟುಯೆಟರ್ ಪರೀಕ್ಷೆ
ಈ ಲೈವ್ ತರಗತಿಯಲ್ಲಿ, ನಾವು ಕಾರ್ ಡೀಸೆಲ್ ಎಂಜಿನ್ ಅಕ್ಟುಯೆಟರ್ ಪರೀಕ್ಷೆಯ ಬಗ್ಗೆ ಕಲಿಯುತ್ತೇವೆ. ಅಂತಹ ಅಕ್ಟುಯೆಟರ್ ಗಳು   (1) ಇನ್ಲೆಟ್ ಮೀಟರಿಂಗ್ ವಾಲ್ವ್ ಅಥವಾ ಫ್ಯೂಯೆಲ್ ಮೀಟರಿಂಗ್ ಯೂನಿಟ್, (2) ಹೈ ಪ್ರೆಷರ್ ರೆಗ್ಯುಲೇಟರ್ ವಾಲ್ವ್  ಅಥವಾ ರೈಲ್ ಪ್ರೆಷರ್ ಗವರ್ನರ್ (3) ಬೂಸ್ಟ್ ಕಂಟ್ರೋಲ್ ವಾಲ್ವ್ ಅಥವಾ ಬೂಸ್ಟ್ ಪ್ರೆಷರ್  ಮಾಡ್ಯುಲೇಟರ್ 
ಪೆಟ್ರೋಲ್ ಕಾರ್ ಫ್ಯೂಯೆಲ್ ಪಂಪ್
ಈ ಲೈವ್ ತರಗತಿಯಲ್ಲಿ, ಪೆಟ್ರೋಲ್ ಕಾರ್ ಇಂಧನ ಪಂಪ್, ಅವುಗಳ ನಿರ್ಮಾಣ ಮತ್ತು ಕೆಲಸದ ಬಗ್ಗೆ ನಾವು ಕಲಿಯುತ್ತೇವೆ. ಹಾಗು ಇಂಧನ ಪಂಪ್ ದೋಷಗಳು, ಅವುಗಳ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ನಾವು ಕಲಿಯುತ್ತೇವೆ.
ಕಾರ್ ಎಂಜಿನ್ ನೋಯಿಸ್ಸ್
ಎಂಜಿನ್‌ನಿಂದ ಎಷ್ಟು ರೀತಿಯ ಶಬ್ದಗಳು ಬರುತ್ತವೆ? ಅವುಗಳಿಗೆ ನಿರ್ದಿಷ್ಟ ಹೆಸರುಗಳಿವೆಯೇ? ಈ ಲೈವ್ ತರಗತಿಯಲ್ಲಿ, ನಾವು ವಿವಿಧ ಎಂಜಿನ್ ಶಬ್ದಗಳು, ಅವುಗಳ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಕಲಿಯುತ್ತೇವೆ ”.
BS6 ಕಾರ್ ಗಳ್ಲಲಿ ಗ್ರಾಹಕರ ದೂರುಗಳು
4 ತಿಂಗಳ ಅವಧಿಯಲ್ಲಿ, 5000 ಸೇವಾ ಜಾಬ್ ಕಾರ್ಡ್‌ಗಳು ಮತ್ತು 300 ದೂರುಗಳನ್ನು ಅಧ್ಯಯನ ಮಾಡಲಾಗಿದೆ. ಈ 300 ದೂರುಗಳ  ಅಧ್ಯಯನದ ಮೂಲಕ ನೀವು ನಿಮ್ಮ: ಗ್ರಾಹಕರು, ಸರ್ವಿಸ್  ಮತ್ತು ವ್ಯವಹಾರವನ್ನು ಅಭಿವೃದ್ಧಿ  ಪಡಿಸಲು  ನಿಮಗೆ ತಿಳಿಸಲಾಗಿದೆ.
BS6 ಕಾರ್ಸ್ - ಭಾಗ 2
SCR - ಸೆಲೆಕ್ಟಿವ್ ಕ್ಯಾಟಲಿಟಿಕ್ ರಿಡಕ್ಷನ್ ಮತ್ತು GDI - ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್‌ನಂತಹ BS6  ಕಾರುಗಳಲ್ಲಿ ಹೊಸ ತಂತ್ರಜ್ಞಾನ ಮತ್ತು ಸೇವೆಯ ಬಗ್ಗೆ ಅರ್ಥಮಾಡಿಕೊಳ್ಳೋಣ.
BS6 ಕಾರ್ ಎಮಿಶನ್ ಸಿಸ್ಟಮ್ -ಭಾಗ 2
ಬನ್ನಿ ಡಿಪಿಎಫ್ - ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್, ಅವುಗಳ ಕೆಲಸ ಮತ್ತು ನಿರ್ಮಾಣ, ಡಿಪಿಎಫ್‌ನ ಕಾಂಪೊನೆಂಟ್ಸ್  ಅವುಗಳ ಪರೀಕ್ಷೆ ಮತ್ತು ಡಿಪಿಎಫ್ ರಿಜೆನೆರೇಷನ್ ಬಗ್ಗೆ ಕಲಿಯೋಣ
ಕಾರು - ಡಯಾಗ್ನೋಸ್ಟಿಕ್ ಸ್ಕ್ಯಾನರ್ ಬಳಸಿ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಘಟಕಗಳ ಪರೀಕ್ಷೆ
ಬನ್ನಿ ಬಿಎಸ್ 6 ಕಾರುಗಳಲ್ಲಿ ಡಯಾಗ್ನೋಸ್ಟಿಕ್ ಸ್ಕ್ಯಾನರ್ ಬಳಕೆ, ಸ್ಕ್ಯಾನರ್ ಅನ್ನು ವಾಹನದೊಂದಿಗೆ ಹೇಗೆ ಸಂಪರ್ಕಿಸುವುದು, ಡಯಾಗ್ನೋಸಿಸ್ ಪ್ರಕ್ರಿಯೆ ಮತ್ತು ಸ್ಕ್ಯಾನರ್‌ನ ಇತರ ಪ್ರಮುಖ ಉಪಯೋಗಗಳ ಬಗ್ಗೆ ನಾವು ತಿಳಿದುಕೊಳ್ಳೋಣ.
ಕಾರ್ ಡೈಯಾಗ್ನೋಸಿಸ್ ಕೇಸ್ ಸ್ಟಡೀಸ್ – ಭಾಗ್ 2
ಬನ್ನಿ ಕಾರುಗಳಲ್ಲಿನ ವಿಮರ್ಶಾತ್ಮಕ  ದೂರುಗಳ ಬಗ್ಗೆ ಅವುಗಳ ಕಾರಣ ಮತ್ತು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ. ವರ್ಲಿಂಗ್ ಸೌಂಡ್, ಎಂಜಿನ್ ಸ್ಟಾರ್ಟ್, ಬಿಳಿ ಹೊಗೆ ಮುಂತಾದ ದೂರುಗಳನ್ನು ವಿವರವಾಗಿ ವಿವರಿಸಲಾಗಿದೆ
ಕಾರ್ ಡೈಯಾಗ್ನೋಸಿಸ್ ಕೇಸ್ ಸ್ಟಡೀಸ್ – ಭಾಗ್ 1
ಬನ್ನಿ ಎಂಜಿನ್ ಸ್ಟಾರ್ಟಿಂಗ್ ಸಮಸ್ಯೆ  ಮತ್ತು ಕಡಿಮೆ ಮೈಲೇಜ್ ಸಮಸ್ಯೆಯನ್ನು ಹೇಗೆ ನಿವಾರಿಸುವುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳೋಣ. ಗ್ರಾಹಕರ ಕಾರಿನ ಬಗ್ಗೆ ದೂರುಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಿ. ಅಲ್ಲದೆ, ಬಿಎಸ್ 6 ಕಾರುಗಳಲ್ಲಿ ಫೇಲ್ ಸೇಫ್ ಬಗ್ಗೆ ನಾವು ಕಲಿಯುತ್ತೇವೆ.
ಕಾರು - ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಕಂಪೋನೆಂಟ್ ಗಳ ಪರೀಕ್ಷೆ
ಬನ್ನಿ ನಾವು ಸೆನ್ಸರ್ ಪರೀಕ್ಷೆ, ಹಾಗೆಯೇ, ECU ಫ್ರೀಜ್ ಫ್ರೇಮ್ ಡೇಟಾ, ಮಲ್ಟಿಮೀಟರ್ ಮೂಲಕ ಪರೀಕ್ಷೆ ಮತ್ತು ಬ್ಯಾಟರಿ ಲೀಕ್ ಕರೆಂಟ್ ಪರೀಕ್ಷೆಯ ಬಗ್ಗೆ ಕಲಿಯೋಣ.
ಕಾರ್ ಅಡ್ವಾನ್ಸ್ಡ್ ಬ್ರೆಕ್ ಸಿಸ್ಟಮ್
ABS - ಆಂಟಿ ಸ್ಕಿಡ್ ಬ್ರೇಕಿಂಗ್ ಸಿಸ್ಟಮ್ ಮತ್ತು ESP - ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂನಂತಹ ಕಾರ್ ಬ್ರೇಕಿಂಗ್ ಸಿಸ್ಟಮ್ನಲ್ಲಿನ ಪ್ರಗತಿಯನ್ನು ಅರ್ಥಮಾಡಿಕೊಳ್ಳೋಣ
ಕಾರುಗಳಲ್ಲಿ ಅಡ್ವಾನ್ಸಡ್ ಟ್ರಾನ್ಸ್ ಮಿಷನ್ಸ್
ಕಾರ್ ಟ್ರಾನ್ಸ್ ಮಿಷನ್ಸ್ ಟೆಕ್ನಾಲಜೀಸ್ ಗಳಲ್ಲಿನ ಪ್ರಗತಿಗಳು ಹಾಗು ಡ್ಯುಯಲ್ ಮಾಸ್ ಫ್ಲೈವೀಲ್, ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸಂಬಂಧಿತ ಸರ್ವಿಸ್ ಟಿಪ್ಸ್ ಬಗ್ಗೆ ತಿಳಿಯಿರಿ.
ಅಡ್ವಾನ್ಸ್ ಕಾರ್ ಎಮಿಷನ್ ಟೆಕ್ನಾಲಜಿ (EVAP, EGR & LNT)
ಕಾರ್ ಎಮಿಷನ್ ಟೆಕ್ನಾಲಜಿಗಳ ಎವಪೊರೆಟಿವ್ ಎಂಮಿಷನ್ ಕಂಟ್ರೋಲ್ ಸಿಸ್ಟಮ್, ಎಸ್ಹೌಸ್ಟ್ ಗ್ಯಾಸ್ ರೀಸರ್ಕ್ಯುಲೇಷನ್ ಸಿಸ್ಟಮ್, ಲೀನ್ NOX ಟ್ರ್ಯಾಪ್ ಮತ್ತು ಅವುಗಳ ಸರ್ವಿಸಸ್ ಗಳ ಬಗ್ಗೆ ಅರ್ಥಮಾಡಿಕೊಳ್ಳೋಣ
ಲೈವ್ ಕ್ಲಾಸ ರೂಮ: ಕಾರ್ ಹವಾನಿಯಂತ್ರಣ HVAC ವ್ಯವಸ್ಥೆ
ಘಟಕಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾದ ವಿವರಣೆ ಕಾರ್ ಬಿಸಿ – ವಾತಾಯನ – ಹವಾನಿಯಂತ್ರಣ (HVAC) ವ್ಯವಸ್ಥೆ ಸಾಮಾನ್ಯ ದೋಷಗಳನ್ನು ಕಂಡುಹಿಡಿಯುವುದು ಮತ್ತು ಅವುಗಳನ್ನು ಎಚ್‌ವಿಎಸಿ ವ್ಯವಸ್ಥೆಯಲ್ಲಿ ಸರಿಪಡಿಸುವುದು ಹೇಗೆ ಎಂದು ತಿಳಿಯಿರಿ