1. Home
  2. Auto repair workshops
  3. Super mechanic academy
  4. Kannada
  5. Bike online academy
ಮೋಟಾರ್ ಸೈಕಲ್ ಸ್ಲಿಪ್ಪರಿ ಕ್ಲಚ್ ಟ್ರಬಲ್ ಶೂಟಿಂಗ್
ಈ ಆನ್‌ಲೈನ್ ಅಕಾಡೆಮಿ ವೀಡಿಯೊದಲ್ಲಿ, ಕ್ರೂಸರ್ ಬೈಕ್‌ಗಳಲ್ಲಿ ಬಳಸುವ ಸ್ಲಿಪ್ಪರ್ ಕ್ಲಚ್ನ ಟ್ರಬಲ್ ಶೂಟಿಂಗ್  ಬಗ್ಗಿ ವಿವರವಾಗಿ ಮಾಹಿತಿ ಪಡಯೋಣ
ಮೋಟಾರ್ ಸೈಕಲ್ ಸ್ಲಿಪ್ಪರಿ ಕ್ಲಚ್ನ ಇಂಟ್ರೊಡಕ್ಷನ್
ಈ ಆನ್‌ಲೈನ್ ಅಕಾಡೆಮಿ ವೀಡಿಯೊದಲ್ಲಿ, ಕ್ರೂಸರ್ ಬೈಕ್‌ಗಳಲ್ಲಿ ಬಳಸುವ ಸ್ಲಿಪ್ಪರ್ ಕ್ಲಚ್ನ  ಟೆಕ್ನಾಲಜಿ ಬಗ್ಗಿ ವಿವರವಾಗಿ ಮಾಹಿತಿ ಪಡಯೋಣ
ಮೋಟಾರ್ ಸೈಕಲ್ ರಿಯರ್ ಶಾಕ್ ಅಬ್ಸರ್ಬಾರ್ ಟ್ರಬಲ್ ಶೂಟಿಂಗ್
ಆಧುನಿಕ ಪರ್ಫಾರ್ಮೆನ್ಸ್ ಬೈಕ್ ಗಳ್ಳಲ್ಲಿ ರಿಯರ್ ಶಾಕ್ ಅಬ್ಸರ್ಬಾರ್ ಟೆಕ್ನಾಲಜಿ, ಕಂಫರ್ಟ್ ಮತ್ತು ಸೇಫ್ಟಿ ಎರಡಕ್ಕೂ ಮುಖ್ಯವಾಗಿದೆ. ರಿಯರ್ ಶಾಕ್ ಅಬ್ಸರ್ಬಾರ್ ಸಂಬಂಧಿಸಿದೆ ಗ್ರಾಹಕರ ದೂರನ್ನು ಅದರ ಕಾರ್ಯ ಮತ್ತು ಟೆಕ್ನಾಲಜಿಯನ್ನು  ಅರ್ಥಮಾಡಿಕೊಂಡು ಪರಿಹರಿಸಬಹುದಾಗಿದೆ.
ಬೈಕ್ ನ ಆಧುನಿಕ ಎಲೆಕ್ಟ್ರಿಕಲ್ ಸ್ಟಾರ್ಟರ್ ಸಿಸ್ಟಮ್
ಬೈಕ್ ನಲ್ಲಿನ ಆಧುನಿಕ ಸ್ಟಾರ್ಟರ್ ಸಿಸ್ಟಮ್ ವಿವಿಧ ಉಪವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ. ಈ ಆನ್‌ಲೈನ್ ಅಕಾಡೆಮಿ ವೀಡಿಯೊದಲ್ಲಿ ನಾವು ಬೈಕ್ ನಲ್ಲಿನ ಆಧುನಿಕ  ಸ್ಟಾರ್ಟಿಂಗ್ ಸಿಸ್ಟಮ್‌ನ ಟೆಕ್ನಾಲಜಿ, ಎಲೆಕ್ಟ್ರಿಕಲ್ ಸರ್ಕ್ಯೂಟ್ ಮತ್ತು ಟ್ರಬಲ್ ಶೂಟಿಂಗ್  ಬಗ್ಗೆ ಕಲಿಯೋಣ.
ಬೈಕ್ ಟ್ಯಾಪ್ಪೆಟ್ ಸೆಟ್ಟಿಂಗ್
ಪರ್ಫಾರ್ಮೆನ್ಸ್ ಬೈಕ್ ಗಳ್ಳಲ್ಲಿ ಟ್ಯಾಪ್ಪೆಟ್ ಸೆಟ್ಟಿಂಗ್ ಬಹಳ ಮುಖ್ಯವಾಗಿದೆ. ಈ ಆನ್‌ಲೈನ್ ಅಕಾಡೆಮಿ ವೀಡಿಯೊದಲ್ಲಿ ನಾವು ಟೆಕ್ನಾಲಜಿ,, ಟ್ರಬಲ್ ಶೂಟಿಂಗ್  ಮತ್ತು ಟ್ಯಾಪ್‌ಟ್ಸ್‌ನ ಸೆಟ್ಟಿಂಗ್ ಕಾರ್ಯವಿಧಾನದ ಬಗ್ಗೆ ಕಲಿಯೋಣ.
ಬೈಕ್ ರೇರ್ ಸಸ್ಪೆನ್ಷನ್ ಸಿಸ್ಟಮ್ ಟ್ರಬಲ್ ಶೂಟಿಂಗ್
ಆಧುನಿಕ ರೇರ್ ಸಸ್ಪೆನ್ಷನ್ ಸಿಸ್ಟಮ್ ಟ್ರಬಲ್ ಶೂಟಿಂಗ್ ಅನ್ನು ಸರಿಯಾದ ಕಾರ್ಯವಿಧಾನದೊಂದಿಗೆ ಮಾಡಬೇಕು. ಈ ಆನ್‌ಲೈನ್ ಅಕಾಡೆಮಿಯಲ್ಲಿ ನಾವು ಆಧುನಿಕ ರೇರ್ ಸಸ್ಪೆನ್ಷನ್ ಸಿಸ್ಟಮ್ ಟ್ರಬಲ್‌ಶೂಟಿಂಗ್‌ನ ಹಂತ ಹಂತದ ಪ್ರಕ್ರಿಯೆಯನ್ನು ಕಲಿಯೋಣ.
ರೇರ್ ಸಸ್ಪೆನ್ಷನ್ ಸಿಸ್ಟಮ್
ಆಧುನಿಕ ಪರ್ಫಾರ್ಮೆನ್ಸ್  ಬೈಕ್‌ಗಳಲ್ಲಿ ರೇರ್ ಸಸ್ಪೆನ್ಷನ್ ಸಿಸ್ಟಮ್ ಕಂಫರ್ಟ್ ಮತ್ತು ಸೇಫ್ಟಿ ಎರಡಕ್ಕೂ ಮುಖ್ಯವಾಗಿದೆ. ರೇರ್ ಸಸ್ಪೆನ್ಷನ್ ಸಿಸ್ಟಮ್ ನಲ್ಲಿನ ಗ್ರಾಹಕರ ದೂರನ್ನು ಅದರ ಕಾರ್ಯ ವಿಧಾನ ಮತ್ತು ಟೆಕ್ನಾಲಜಿಯನ್ನು ಅರ್ಥಮಾಡಿಕೊಳ್ಳುವ ಮೂಲಕ ಪರಿಹರಿಸಬಹುದು
ಬೈಕ್ ಫ್ರಂಟ್ ಶಾಕ್ ಅಬ್ಸಾರ್ಬರ್ ಟ್ರಬಲ್‌ಶೂಟಿಂಗ್
ಆಧುನಿಕ ಫ್ರಂಟ್ ಶಾಕ್ ಅಬ್ಸಾರ್ಬರ್ ಟ್ರಬಲ್‌ಶೂಟಿಂಗ್ ಅನ್ನು ಸರಿಯಾದ ಕಾರ್ಯವಿಧಾನದೊಂದಿಗೆ ಮಾಡಬೇಕು. ಈ ಆನ್‌ಲೈನ್ ಅಕಾಡೆಮಿಯಲ್ಲಿ ನಾವು ಆಧುನಿಕ ಬೈಕ್ ಫ್ರಂಟ್ ಶಾಕ್ ಅಬ್ಸಾರ್ಬರ್ ಟ್ರಬಲ್‌ಶೂಟಿಂಗ್‌ನ ಹಂತ ಹಂತದ ಪ್ರಕ್ರಿಯೆಯನ್ನು ಕಲಿಯೋಣ. 
ಬೈಕ್ ಫ್ರಂಟ್ ಟೆಲಿಸ್ಕೋಪಿಕ್ ಸಸ್ಪೆನ್ಷನ್
ಆಧುನಿಕ ಪರ್ಫಾರ್ಮೆನ್ಸ್  ಬೈಕ್‌ಗಳಲ್ಲಿ ಫ್ರಂಟ್  ಸಸ್ಪೆನ್ಷನ್ ಕಂಫರ್ಟ್ ಮತ್ತು ಸೇಫ್ಟಿ ಎರಡಕ್ಕೂ ಮುಖ್ಯವಾಗಿದೆ. ಫ್ರಂಟ್  ಸಸ್ಪೆನ್ಷನ್ ಸಿಸ್ಟಮ್ ನಲ್ಲಿನ ಗ್ರಾಹಕರ ದೂರನ್ನು ಅದರ ಕಾರ್ಯ ವಿಧಾನ ಮತ್ತು ಟೆಕ್ನಾಲಜಿಯನ್ನು ಅರ್ಥಮಾಡಿಕೊಳ್ಳುವ ಮೂಲಕ ಪರಿಹರಿಸಬಹುದು
BS6 ಬೈಕ್  ಎಂಜಿನ್  ಸ್ಟಾರ್ಟಿಂಗ್  ಪ್ರಾಬ್ಲಮ್  ಟ್ರಬಲ್ ಶೂಟಿಂಗ್
BS6 ಬೈಕ್ ಎಂಜಿನ್ ಸ್ಟಾರ್ಟಿಂಗ್  ಪ್ರಾಬ್ಲಮ್  ಟ್ರಬಲ್ ಶೂಟಿಂಗ್ ಅನ್ನು ಸರಿಯಾದ ಕಾರ್ಯವಿಧಾನದೊಂದಿಗೆ ಮಾಡಬೇಕು. ಈ ಆನ್‌ಲೈನ್ ಅಕಾಡೆಮಿಯಲ್ಲಿ ನಾವು BS6 ಬೈಕ್ ಎಂಜಿನ್ ಸ್ಟಾರ್ಟಿಂಗ್  ಪ್ರಾಬ್ಲಮ್  ಟ್ರಬಲ್ ಶೂಟಿಂಗ್ ಹಂತ ಹಂತದ ಪ್ರಕ್ರಿಯೆಯನ್ನು ಕಲಿಯುತ್ತೇವೆ
ಬೈಕ್ ಎಂಜಿನ್ ಓವರ್ ಹೀಟಿಂಗ್
ಬೈಕ್ ಎಂಜಿನ್ ಓವರ್ ಹೀಟಿಂಗ್  ಪ್ರಾಬ್ಲಮ್ ಗೆ  ಅನೇಕ ಕಾರಣಗಳಿರಬಹುದು ಈ ಆನ್  ಲೈನ್  ಅಕಾಡಮಿ ಯಲ್ಲಿ ನಾವು ಎಂಜಿನ್ ಓವರ್ ಹೀಟಿಂಗ್ ಸಮಸ್ಯೆಯ ಟ್ರಬಲ್ ಶೂಟಿಂಗ್ ಪ್ರಕ್ರಿಯೆಯನ್ನು   ಹಂತ ಹಂತವಾಗಿ  ಕಲಿಯೋಣ
BS6 ಮೋಟಾರ್‌ಸೈಕಲ್‌ನಲ್ಲಿ ವೈರಿಂಗ್ ಮತ್ತು ಎಲೆಕ್ಟ್ರಾನಿಕ್ ಪಾರ್ಟ್ಸ್
ಈ ವೀಡಿಯೊದಲ್ಲಿ, BS6 ಬೈಕ್‌ಗಳ ಮ್ಯಾನೇಜ್ಮೆಂಟ್ ಸಿಸ್ಟಮ್ ವೈರಿಂಗ್ ಕುರಿತು ನೀವು ವಿವರವಾದ ಪ್ರಾಕ್ಟಿಕಲ್ ಜ್ಞಾನವನ್ನು ಪಡೆಯುತ್ತೀರಿ. ಎಲೆಕ್ಟ್ರಾನಿಕ್ ಪಾರ್ಟ್ಸ್ ಗಳಂತಹ ಸೆನ್ಸರ್ ಗಳು, ರಿಲೇಗಳು, ಸ್ವಿಚ್‌ಗಳು, ವೈರಿಂಗ್ ಹಾರ್ನೆಸ್  ಮತ್ತು ECU ಹೇಗೆ ಎಲೆಕ್ಟ್ರಿಕಲಿ  ಕನೆಕ್ಟೆಡ್ ಆಗಿದೆಯೆಂದು ನೀವು ಅರ್ಥಮಾಡಿಕೊಳ್ಳುವಿರಿ.
ನಾನ್ ABS ಮತ್ತು ABS ಬೈಕ್‌ಗಳಲ್ಲಿ ಬ್ರೇಕ್ ಬ್ಲೀಡಿಂಗ್
ಈ ವೀಡಿಯೊದಲ್ಲಿ ನಾವು ABS ಮತ್ತು ನಾನ್-ABS ಬೈಕ್ ಬ್ರೇಕ್ ಬ್ಲೀಡಿಂಗ್ ಕುರಿತು ಮೂರು ವಿಭಿನ್ನ ವಿಧಾನಗಳಿಂದ ಪ್ರಾಕ್ಟಿಕಲ್ ಜ್ಞಾನವನ್ನು ಪಡೆಯುತ್ತೇವೆ ಅಂದರೆ ಮ್ಯಾನುಯಲ್ ಬ್ರೇಕ್ ಬ್ಲೀಡಿಂಗ್ ವಿಧಾನ; ನ್ಯೂಮ್ಯಾಟಿಕ್ ಅಸಿಸ್ಟೆಡ್ ಇಕ್ವಿಪ್ಮೆಂಟ್ ವಿಧಾನ ಮತ್ತು ರಿವರ್ಸ್ ಬ್ರೇಕ್ ಬ್ಲೀಡಿಂಗ್ ವಿಧಾನ.
ಆಕ್ಸಿಜನ್ ಸೆನ್ಸರ್ ಮತ್ತು ಇನ್ ಟೇಕ್ ಏರ್ ಟೆಂಪರೇಚರ್ ಸೆನ್ಸರ್ ಟ್ರಬಲ್ ಶೂಟಿಂಗ್
ಈ ವೀಡಿಯೊದಲ್ಲಿ, ಬ್ಲಿಂಕ್ ಕೋಡ್ ವಿಧಾನವನ್ನು ಬಳಸಿಕೊಂಡು BS 6 ಬೈಕ್‌ಗಳಲ್ಲಿ ಆಕ್ಸಿಜನ್ ಸೆನ್ಸರ್ ಮತ್ತು ಇನ್ ಟೇಕ್, ಏರ್ ಟೆಂಪರೇಚರ್ ಸೆನ್ಸರ್‌ನ ಟ್ರಬಲ್ ಶೂಟಿಂಗ್ ಕುರಿತು ನೀವು ವಿವರವಾದ ಪ್ರಾಯೋಗಿಕ ಜ್ಞಾನವನ್ನು ಪಡೆಯುತ್ತೀರಿ.
ಬೈಕ್ ಬ್ಲಿಂಕ್ ಕೋಡ್ ಸಿಸ್ಟಮ್ ಟ್ರಬಲ್‌ಶೂಟಿಂಗ್
ಈ ವೀಡಿಯೊದಲ್ಲಿ, ಬ್ಲಿಂಕ್ ಕೋಡ್ ವಿಧಾನವನ್ನು ಬಳಸಿಕೊಂಡು BS6 ಬೈಕ್‌ಗಳ ಟ್ರಬಲ್‌ಶೂಟಿಂಗ್ ಕುರಿತು ನೀವು ವಿವರವಾದ ಪ್ರಾಯೋಗಿಕ ಜ್ಞಾನವನ್ನು ಪಡೆಯುತ್ತೀರಿ.
ಬೈಕ್ ಫ್ಯೂಯೆಲ್ ಪಂಪ್
ಈ ವೀಡಿಯೊದಲ್ಲಿ, ಆಧುನಿಕ EFI ಬೈಕ್‌ನಲ್ಲಿ ಫ್ಯೂಯೆಲ್ ಪಂಪ್ ಕೆಲಸ, ನಿರ್ಮಾಣ, ವಿಧಗಳು, ಎಲೆಕ್ಟ್ರಿಕ್ ಸರ್ಕ್ಯೂಟ್ ಮತ್ತು ಫ್ಯೂಯೆಲ್ ಪಂಪ್ ಪರೀಕ್ಷೆಯ ಬಗ್ಗೆ ನಾವು ಜ್ಞಾನವನ್ನು ಪಡೆಯುತ್ತೀರಿ.
ಬೈಕ್ ಏರ್ ಫಿಲ್ಟರ್, ಲೂಬ್ರಿಕೇಷನ್ ಮತ್ತು  ಕಂಪ್ರೆಶನ್ ಟೆಸ್ಟಿಂಗ್
ಆಧುನಿಕ ಬೈಕುಗಳಲ್ಲಿ, ಏರ್ ಫಿಲ್ಟರ್, ಲೂಬ್ರಿಕೇಷನ್ ಮತ್ತು ಎಂಜಿನ್ ಕಂಪ್ರೆಶನ್ ಹೆಚ್ಚಿನ ಪ್ರಾಮುಖ್ಯತೆ ಇದೆ. ಏರ್ ಫಿಲ್ಟರ್ ಸೇವೆ, ಲೂಬ್ರಿಕೇಷನ್ ಮತ್ತು ಎಂಜಿನ್ ಕಂಪ್ರೆಷನ್ ಪರೀಕ್ಷೆಯ ಬಗ್ಗೆ ವಿವರಗಳಲ್ಲಿ ನಾವು ತಿಳಿದುಕೊಳ್ಳೋಣ
ಬೈಕ್ EFI ಡೈಯಾಗ್ ನೋಸಿಸ್
ಬನ್ನಿ ಆಧುನಿಕ EFI ಬೈಕ್‌ಗಳಲ್ಲಿ ಡೈಯಾಗ್ ನೋಸಿಸ್ ಹೇಗೆ ಮಾಡಬೇಕೆಂದು ಎಂಬುದನ್ನು ತಿಳಿದು ಕೊಳ್ಳೋಣ.
ಎಲೆಕ್ಟ್ರಾನಿಕ್ ಇಗ್ನಿಷನ್ ಸಿಸ್ಟಮ್
BS4 ಮತ್ತು BS6 ದ್ವಿಚಕ್ರ ವಾಹನಗಳು ಎಲೆಕ್ಟ್ರಾನಿಕ್ ಇಗ್ನಿಷನ್ ಸಿಸ್ಟಮ್ ಬಳಸುತ್ತವೆ. ಎಲೆಕ್ಟ್ರಾನಿಕ್ ಇಗ್ನಿಷನ್ ಸಿಸ್ಟಮ್ ನ ವಿವರವಾದ ಸರ್ಕ್ಯೂಟ್, ಕಾರ್ಯ ಮತ್ತು ಸರ್ವಿಸ್ ಅನ್ನು  ನಾವು ಅರ್ಥಮಾಡಿಕೊಳ್ಳೋಣ.
ಮೋಟಾರ್ಸೈಕಲ್ ಮತ್ತು ಸ್ಕೂಟರ್ ವ್ಯತ್ಯಾಸಗಳು
ಬನ್ನಿ ಬೈಕ್‌ಗಳಿಗೆ ಹೋಲಿಸಿದರೆ ಸ್ಕೂಟರ್‌ನಲ್ಲಿನ ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ. ಸ್ಕೂಟರ್ ವೆರಿಯೊಮೆಟ್ರಿಕ್ ಟ್ರಾನ್ಸ್ಮಿಷನ್ ಮತ್ತು ಫೈನಲ್ ರಿಡಕ್ಟ್ಷ ಷನ್ ಸರ್ವಿಸ್ ಬಗ್ಗೆಯೂ ನಾವು ತಿಳಿಯೊಣ.
ಬೈಕ್ ಪಿರಿಯಾಡಿಕ್ ಮೈಂಟೆನನ್ಸ್ ಮತ್ತು ಸರ್ವಿಸ್
ಪಿರಿಯಾಡಿಕ್ ಮೈಂಟೆನನ್ಸ್ ನಿರ್ವಹಣೆ ಕಾರ್ಯಾಗಾರಗಳಿಗೆ ಉತ್ತಮ ಆದಾಯದ ಮೂಲವಾಗಿದೆ. ಮೋಟಾರ್ಸೈಕಲ್ ಪಿರಿಯಾಡಿಕ್ ಮೈಂಟೆನನ್ಸ್ ವಿವರ ಮತ್ತು ಉತ್ತಮ ಅಂಶಗಳನ್ನು ನಾವು ಅರ್ಥಮಾಡಿಕೊಳ್ಳೋಣ.
ದ್ವಿಚಕ್ರ ವಾಹನಗಳಲ್ಲಿ – SAI ಮತ್ತು EVAP ವ್ಯವಸ್ಥೆಗಳು
ದ್ವಿಚಕ್ರ ವಾಹನಗಳಲ್ಲಿ ಸೆಕೆಂಡರಿ ಏರ್ ಇಂಜೆಕ್ಷನ್ (SAI) ಮತ್ತು ಆವಿಯಾಗುವ ಹೊರಸೂಸುವಿಕೆ ನಿಯಂತ್ರಣ ವ್ಯವಸ್ಥೆ (EVAP) ಬಗ್ಗೆ ತಿಳಿಯಿರಿ.  ಈ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ನೀವು ಅವುಗಳನ್ನು ಹೇಗೆ ಪರಿಶೀಲಿಸಬಹುದು ಮತ್ತು ನಿರ್ವಹಿಸಬಹುದು ಎಂಬುದನ್ನು ನಾವು
BS4 ರಿಂದ BS6: ದ್ವಿಚಕ್ರ ವಾಹನಗಳಲ್ಲಿ ತಂತ್ರಜ್ಞಾನದಲ್ಲಿನ ಪ್ರಮುಖ ಬದಲಾವಣೆಗಳು

ಭಾರತದಲ್ಲಿ BS6 ರ ಹೊಸ ಹೊರಸೂಸುವಿಕೆ ಮಾನದಂಡಗಳನ್ನು ಜಾರಿಗೆ ತಂದಂತೆ, ದ್ವಿಚಕ್ರ ವಾಹನಗಳಲ್ಲಿನ
ತಂತ್ರಜ್ಞಾನಗಳಲ್ಲಿನ ಬದಲಾವಣೆಗಳ ಬಗ್ಗೆ (EVAP, EFI ನಂತಹ) ಮತ್ತು ಈ

ಬದಲಾವಣೆಗಳಿಗೆ ನೀವು ಹೇಗೆ ಸಿದ್ಧರಾಗಬಹುದು ಎಂಬುದರ ಬಗ್ಗೆ ತಿಳಿಯಿರಿ.