1. Home
  2. Auto repair workshops
  3. Super mechanic academy
  4. Kannada
  5. Bike classroom
BS6 ಬೈಕ್ ಟಾಪ್ 5 ಸೆನ್ಸರ್ಗಳ ಸಮಸ್ಯೆಗಳು
ಈ ಲೈವ್ ಕ್ಲಾಸ್ ರೂಮ್ನಲ್ಲಿ, ನಾವು BS6 ಬೈಕ್ ಟೆಕ್ನಾಲಜಿಯಲ್ಲಿರುವ ಟಾಪ್ 5 ಸೆನ್ಸರ್ ಪ್ರಾಬ್ಲಮ್ ಮತ್ತು ಇದರ ಫಾಲ್ಟ್ ಡಯಾಗ್ನೋಸಿಸ್ ಬಗ್ಗೆ ತಿಳಿದುಕೊಳ್ಳೋಣ.
BS6 ಬೈಕ್‌ಗಳಲ್ಲಿನ  7 ಮುಖ್ಯ ಎಲೆಕ್ಟ್ರಿಕಲ್ ಸಮಸ್ಯೆಗಳು
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು, BS6 ಬೈಕ್‌ಗಳಲ್ಲಿ ಪದೇ ಪದೇ ಸಂಭವಿಸುವ 7 ಎಲೆಕ್ಟ್ರಿಕಲ್ ಫಾಲ್ಟ್ ಗಳು ಮತ್ತು ಅವುಗಳ ಫಾಲ್ಟ್ ಡಯಾಗನೋಸಿಸ್ ಬಗ್ಗೆ ಅರ್ಥಮಾಡಿಕೊಳ್ಳೋಣ.
ಬೈಕ್‌ ಎಂಜಿನ್‌ನಲ್ಲಿನ  7 ಮುಖ್ಯ ಸಮಸ್ಯೆಗಳು
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು, BS6 ಬೈಕ್ ಎಂಜಿನ್‌ನಲ್ಲಿ ಆಗಾಗ ಸಂಭವಿಸುವ 7 ಸಮಸ್ಯೆಗಳು  ಮತ್ತು ಅವುಗಳ  ಡಯಾಗನೋಸಿಸ್  ಬಗ್ಗೆ ಅರ್ಥಮಾಡಿಕೊಳ್ಳೋಣ.
ಆಧುನಿಕ ಬೈಕ್ ಎಮಿಶನ್ ಸಿಸ್ಟಮ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು BS6 ಬೈಕ್‌ಗಳ ಎಮಿಷನ್ ಟೆಕ್ನಾಲಜಿ  ಮತ್ತು ಅದರ ಫಾಲ್ಟ್ ಡಯಾಗ್ನೋಸಿಸ್ ಅನ್ನು ಅರ್ಥಮಾಡಿಕೊಳ್ಳೋಣ  
ಬೈಕ್ ಫ್ಲೆಕ್ಸ್ ಫ್ಯುಯೆಲ್ ಎಂಜಿನ್ ಗಳು
ಫ್ಲೆಕ್ಸ್ ಫ್ಯುಯೆಲ್ ಎಂಜಿನ್ ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದ ಮೇಲೆ ಚಲಿಸುತ್ತದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು ಫ್ಲೆಕ್ಸ್ ಫ್ಯುಯೆಲ್ ಎಂಜಿನ್ ಟೆಕ್ನಾಲಜಿ ಮತ್ತು ಅದರ ಟ್ರಬಲ್ ಶೂಟಿಂಗ್ ಗಳನ್ನು  ಅರ್ಥಮಾಡಿಕೊಳ್ಳೋಣ
BS6 ಬೈಕ್ಸ್ ಸ್ಟೇಜ್ 2
BS6 ಬೈಕ್ಸ್ ಸ್ಟೇಜ್ 2 ಅನ್ನು 1ನೇ ಏಪ್ರಿಲ್ 2023 ರಿಂದ ಕಾರ್ಯಗತಗೊಳಿಸುವ ಸಾಧ್ಯತೆಯಿದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು, BS6 ಸ್ಟೇಜ್  1 ರಿಂದ BS6 ಸ್ಟೇಜ್ 2 ಟೆಕ್ನಾಲಜಿ ಯಲ್ಲಿರುವ   ಬದಲಾವಣೆಗಳನ್ನು ಬಗ್ಗೆ ಅರ್ಥಮಾಡಿಕೊಳ್ಳೋಣ 
ಆಧುನಿಕ ಬೈಕುಗಳಲ್ಲಿ ಲೂಬ್ರಿಕೇಷನ್
ದ್ವಿಚಕ್ರ ವಾಹನಗಳಲ್ಲಿ ಲೂಬ್ರಿಕೇಶನ್ ಸಿಸ್ಟಮ್ ಬಹಳ ಮುಖ್ಯವಾದ ಪಾತ್ರವನ್ನು     ವಹಿಸುತ್ತದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ, ಲೂಬ್ರಿಕೇಶನ್ ಸಿಸ್ಟಮ್, ಅವುಗಳ ಕಾರ್ಯಗಳು, ಲೂಬ್ರಿಕಂಟ್  ವಿಸ್ಕೋಸಿಟಿ , ಗ್ರೇಡ್ ಇತ್ಯಾದಿಗಳ ಬಗ್ಗೆ ನಾವು ಅರ್ಥಮಾಡಿ ಕೊಳ್ಳೋಣ  
ಸೂಪರ್ ಬೈಕ್ ಟೆಕ್ನಾಲಜಿ
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು  ಸೂಪರ್ ಬೈಕ್ ಟೆಕ್ನಾಲಜಿ  ಬಗ್ಗೆ ಅರ್ಥಮಾಡಿ ಕೊಳ್ಳೋಣ.
ಬೈಕ್ ಸ್ಟೆಬಿಲಿಟಿ
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು ಮೋಟಾರ್‌ಸೈಕಲ್ ಜ್ಯಾಮೆಟ್ರಿ, ಸಸ್ಪೆನ್ಷನ್, ಫ್ರೇಮ್, ಚಾಸಿಸ್, ವೀಲ್ ಅಲೈನ್‌ಮೆಂಟ್ ಮತ್ತು ವ್ಹೀಲ್ ಟ್ರೂಯಿಂಗ್ ಅನ್ನು ಅರ್ಥಮಾಡಿ ಕೊಳ್ಳೋಣ.
ಬೈಕ್  IACV ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ಬೈಕ್ ಐಡಲ್ ಏರ್ ಕಂಟ್ರೋಲ್ ವಾಲ್ವ್‌ನ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್ ಅನ್ನು ನಾವು ಅರ್ಥಮಾಡಿ ಕೊಳ್ಳೋಣ.
ಬೈಕ್ ನ ಟೆಂಪರೇಚರ್ ಸೆನ್ಸರ್ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು ಬೈಕ್ ನಲ್ಲಿರುವ ಟೆಂಪರೇಚರ್ ಸೆನ್ಸರ್ ನ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್ ಬಗ್ಗೆ ತಿಳಿಯೋಣ
ಬೈಕ್  MAP ಸೆನ್ಸರ್ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು  ಬೈಕ್ ನಲ್ಲಿರುವ MAP ಸೆನ್ಸರ್ ನ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್ ಬಗ್ಗೆ ತಿಳಿಯೋಣ 
ಬೈಕ್ ECU ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ ಒಳಗೆ ಏನಿದೆ ಎಂಬುದನ್ನು ತಿಳಿಯೋಣ. ಹಾಗು ECU ನ ಟ್ರಬಲ್ ಶೂಟಿಂಗ್ ಅನ್ನು ನಾವು ಹಂತ ಹಂತವಾಗಿ ಕಲಿಯೋಣ.
ಆಧುನಿಕ ಬೈಕ್ ಗಳ್ಳಲ್ಲಿ ಮೈಲೇಜ್ ಪ್ರಾಬ್ಲಮ್ ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ BS6 ಬೈಕ್‌ಗಳಲ್ಲಿನ ಮೈಲೇಜ್ ಸಮಸ್ಯೆಗಳನ್ನು ನಾವು ಅರ್ಥಮಾಡಿಕೊಳ್ಳೋಣ. ಈ ಟ್ರೇನಿಂಗ ಮುಗಿಸಿದ ನಂತರ ಮೈಲೇಜ್ ಅನ್ನು ಹೇಗೆ ಸರಿ ಮಾಡುವದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಬೈಕ್ ಇಂಜೆಕ್ಟರ್ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ನಾವು ಬೈಕ್ ಇಂಜೆಕ್ಟರ್ ಟೆಕ್ನಾಲಜಿಯನ್ನು ತಿಳಿಯೋಣ. EFI  ಬೈಕ್ ಇಂಜೆಕ್ಟರ್ ನ  ಟ್ರಬಲ್ ಶೂಟಿಂಗ್ ಅನ್ನು ಸಹ ನಾವು ಕಲಿಯೋಣ.
EFI ಬೈಕ್ –  ಫ್ಯುಯೆಲ್  ಪಂಪ್ ಟೆಕ್ನಾಲಜಿ ಮತ್ತು ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, EFI ಬೈಕ್ –  ಫ್ಯುಯೆಲ್  ಪಂಪ್ ನ  ವಿಧಗಳು , ಟೆಕ್ನಾಲಜಿ ಮತ್ತು ಸರ್ವಿಸ್ ಬಗ್ಗೆ  ತಿಳಿಯೋಣ. EFI ಬೈಕ್ –  ಫ್ಯುಯೆಲ್  ಪಂಪ್ ನ ಟ್ರಬಲ್ ಶೂಟಿಂಗ್ ಅನ್ನು ಸಹ ನಾವು ಕಲಿಯೋಣ.
ಥ್ರೊಟಲ್ ಪೊಸಿಷನ್ ಸೆನ್ಸರ್ ಟ್ರಬಲ್ ಶೂಟಿಂಗ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ, ಥ್ರೊಟಲ್ ಪೊಸಿಷನ್ ಸೆನ್ಸಾರ್‌ನ ಸರ್ವಿಸ್ ಮತ್ತು ಟೆಕ್ನಾಲಜಿಯನ್ನು ನಾವು ತಿಳಿಯೋಣ. BS6 ಇಂಜಿನ್ ನಲ್ಲಿ ಥ್ರೊಟಲ್ ಪೊಸಿಷನ್ ಸೆನ್ಸರ್ ಟ್ರಬಲ್ ಶೂಟಿಂಗ್ ಸಹ ನಾವು ಕಲಿಯೋಣ.
ಬೈಕ್ ಎಂಜಿನ್ ನೋಯಿಸ್ ಗಳು
ಎಂಜಿನ್ನಿಂದ ಬರುವ ಶಬ್ದಗಳು ನಿರ್ದಿಷ್ಟ ತೊಂದರೆಯ   ಸೂಚನೆಯಾಗಿದೆ. ವರ್ಕ್ ಶಾಪ್  ಎಕ್ಸ್ಪರ್ಟ್ ಗಳು   ಮುಖ್ಯವಾಗಿ ಶಬ್ದವನ್ನು ಗುರುತಿಸಲು ಮತ್ತು ಥೀಸಸ್ ಶಬ್ದಗಳನ್ನು ಎಚ್ಚರಿಕೆಯಿಂದ ಆಲಿಸುವ ಮೂಲಕ   ಫಾಲ್ಟ್
ನಿರ್ಧರಿಸಲು  ಸಾಧ್ಯವಾಗುತ್ತದೆ. ಈ ಲೈವ್ ತರಗತಿಯಲ್ಲಿ ನಾವು ಎಂಜಿನ್ ಶಬ್ದಗಳ ಕಾರಣಗಳು ಮತ್ತು ಪರಿಹಾರದ ಬಗ್ಗೆ ಕಲಿಯೋಣ.
ಬೈಕ್ ಲೈಟಿಂಗ್ ಸಿಸ್ಟಮ್ ಸರ್ಕ್ಯೂಟ್
ಈ ಲೈವ್ ಕ್ಲಾಶ್ಸ್ರೂಮ್ ನಲ್ಲಿ ನಾವು ಬೈಕ್ ಲೈಟಿಂಗ್ ಸಿಸ್ಟಮ್ ನ ಸರ್ವಿಸ್ ಮತ್ತು ಟೆಕ್ನಾಲಜಿ  ಬಗ್ಗೆ ತಿಳಿಯೋಣ, ಅದರ   ಟ್ರಬಲ್ ಶೂಟಿಂಗ್ ಕೂಡ ಅರ್ಥಮಾಡಿಕೊಳ್ಳೋಣ
ಬೈಕ್ ಸ್ಟಾರ್ಟಿಂಗ್ ಸರ್ಕ್ಯೂಟ್-ಭಾಗ ೨
ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ನ ಸರ್ವಿಸ್ ಮತ್ತು ಟೆಕ್ನಾಲಜಿ ಉದಾಹರಣೆಗೆ ACG ಸ್ಟಾರ್ಟರ್ ಹಾಗು ಸ್ಟಾರ್ಟ್ ಸ್ಟಾಪ್ ಸ್ವಿಚ್ ನ ಸರ್ವಿಸ್ ಮತ್ತು ಟೆಕ್ನಾಲಜಿ ಉದಾಹರಣೆಗೆ ಐಡಲ್ ಸ್ಟಾಪ್ ಸಿಸ್ಟಮ್ ಬಗ್ಗೆ ಕೂಡ ತಿಳಿಯೋಣ.
ಬೈಕ್ ಚಾರ್ಜಿಂಗ್  ಸಿಸ್ಟಮ್ ಸರ್ಕ್ಯೂಟ್
ಈ ಲೈಕ್ ಕ್ಲಾಸ್ ರೂಮ್ ನಲ್ಲಿ ನಾವು ಬೈಕ್ ಚಾರ್ಜಿಂಗ್  ಸಿಸ್ಟಮ್ ಪಾರ್ಟ್ಸ್, ಸರ್ಕ್ಯೂಟ್ಸ್  ಮತ್ತು ಅದರ ಟ್ರಬಲ್ ಶೂಟಿಂಗ್ ಬಗ್ಗೆ ತಿಳಿದು ಕೊಳ್ಳೋಣ
ಬೈಕ್ ಸ್ಟಾರ್ಟಿಂಗ್ ಸರ್ಕ್ಯೂಟ್-ಭಾಗ ೧
ಈ ಲೈಕ್ ಕ್ಲಾಸ್ ರೂಮ್ ನಲ್ಲಿ ನಾವು ಬೈಕ್ ಸ್ಟಾರ್ಟಿಂಗ್ ಸಿಸ್ಟಮ್ ಪಾರ್ಟ್ಸ್, ಸರ್ಕ್ಯೂಟ್ಸ್  ಮತ್ತು ಅದರ ಟ್ರಬಲ್ ಶೂಟಿಂಗ್ ಬಗ್ಗೆ ತಿಳಿದು ಕೊಳ್ಳೋಣ
ಬೈಕ್ ಸಸ್ಪೆನ್ಷನ್  ಸಿಸ್ಟಮ್
ಬೈಕ್  ಗ್ರಾಹಕರು ಸಸ್ಪೆನ್ಷನ್  ಸಿಸ್ಟಮ ಬಗ್ಗೆ ಅನೇಕ ದೂರುಗಳೊಂದಿಗೆ ಬರುತ್ತಾರೆ. ಆಧುನಿಕ ಬೈಕುಗಳಲ್ಲಿನ ಸಸ್ಪೆನ್ಷನ್ ಸಿಸ್ಟಮ್ನ ಜ್ಞಾನವು ಅದರ ಟ್ರಬಲ್ ಶೂಟಿಂಗ್  ಗೆ ಮುಖ್ಯವಾಗಿದೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ ನಾವು ಸಸ್ಪೆನ್ಷನ್ ಸಿಸ್ಟಮ್ ಟೆಕ್ನಾಲಜಿ ಮತ್ತು ಅದರ ಸರ್ವಿಸ್ ಗಳ ಬಗ್ಗೆ ಅರ್ಥಮಾಡಿಕೊಳ್ಳುತ್ತೇವೆ.
ಮೋಟಾರ್ ಸೈಕಲ್  ಗೇರ್ ಬಾಕ್ಸ್
ಈ ಲೈವ್ ಕ್ಲಾಸ್ ರೂಮ್ ನಲ್ಲಿ ,ಆಧುನಿಕ ಬೈಕ್‌ಗಳ್ಳಲಿರುವ    ಮೋಟಾರ್‌ಸೈಕಲ್ ಗೇರ್‌ಬಾಕ್ಸ್ ಟೆಕ್ನಾಲಜಿ ಮತ್ತು ಸರ್ವಿಸ್ ಬಗ್ಗೆ ನೀವು ಅರ್ಥಮಾಡಿಕೊಳ್ಳುವಿರಿ.
ಬೈಕ್  ವ್ಹೀಲ್   ಮತ್ತು  ಟೈರ್ಸ್
ಪರ್ಫಾರ್ಮೆನ್ಸ್ ಬೈಕ್‌ಗಳಲ್ಲಿ ವ್ಹೀಲ್ ಗಳು ಮತ್ತು ಟೈರ್‌ಗಳು ಪ್ರಮುಖವಾಗಿವೆ. ಈ ಲೈವ್ ಕ್ಲಾಸ್ ರೂಮ್ ನಲ್ಲಿ ವ್ಹೀಲ್  ಮತ್ತು ಟೈರ್ ಗಳ ಟೆಕ್ನಾಲಜಿ, ಸ್ಪೆಸಿಫಿಕೇಷನ್  ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳೋಣ
ಆಧುನಿಕ ಬೈಕ್ ಎಂಜಿನ್‌ಗಳು - ಭಾಗ 2
ಆಧುನಿಕ BS6 ಬೈಕ್‌ಗಳಲ್ಲಿ ಎಂಜಿನ್ ಓವೆರ್ಹೌಲಿಂಗ್ ಹೇಗೆ ಮಾಡುವದು ಎಂಬುದನ್ನು ಈ ವೀಡಿಯೊದಲ್ಲಿ ನಾವು ಅರ್ಥಮಾಡಿಕೊಳ್ಳುತ್ತೇವೆ. ಕ್ರಿಟಿಕಲ್ ಎಂಜಿನ್ ಕಂಪೋನೆಂಟ್ಗಳು ತಪಾಸಣೆಯನ್ನು ಸಹ ನಾವು ತಿಳಿಯೋಣ.
ಬೈಕ್ ಎಲೆಕ್ಟ್ರಿಕಲ್ ಟೆಸ್ಟಿಂಗ್ – ಭಾಗ 1
BS6 ಬೈಕ್‌ಗಳಲ್ಲಿನ ಎಲೆಕ್ಟ್ರಿಕಲ್ ಟೆಸ್ಟಿಂಗ್ ಗಳನ್ನು ನಾವು ಅರ್ಥಮಾಡಿಕೊಳ್ಳೋಣ. ಈ ವೀಡಿಯೊದಲ್ಲಿ ನಾವು ಎಲೆಕ್ಟ್ರಿಕಲ್ ಟೆಸ್ಟಿಂಗ್ ಅರ್ಥಮಾಡಿಕೊಳ್ಳುತ್ತೇವೆ - ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಯೂನಿಟ್ ಗಳ ರೆಸಿಸ್ಟನ್ಸ ಮತ್ತು ವೋಲ್ಟೇಜ್‌ ಗಳ ಪ್ಯಾರಾಮೀಟರ್ ಮೌಲ್ಯಗಳನ್ನು ತಿಳಿಯೋಣ
ಆಧುನಿಕ ಬೈಕ್ ಎಂಜಿನ್ ಗಳು- ಭಾಗ 1
ಬಿಎಸ್ 6 ಎಮಿಷನ್ ಮಾನದಂಡಗಳಿಂದಾಗಿ ಆಧುನಿಕ ದ್ವಿಚಕ್ರ ವಾಹನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈ ತರಗತಿಯಲ್ಲಿ ನಾವು ಈ ಬದಲಾವಣೆಗಳು ಮತ್ತು ಸಂಬಂಧಿತ ಟ್ರಬಲ್ ಶೂಟಿಂಗ್  ಬಗ್ಗೆ ತಿಳಿದುಕೊಳ್ಳೋಣ.
ಆಧುನಿಕ ಬೈಕ್‌ಗಳಲ್ಲಿ ಬ್ಯಾಟರಿ ತಂತ್ರಜ್ಞಾನ ಮತ್ತು ಸರ್ವಿಸ್
ಆಧುನಿಕ ದ್ವಿಚಕ್ರ ವಾಹನಗಳ್ಳಲ್ಲಿ ಬ್ಯಾಟರಿ ಅತ್ಯಗತ್ಯ ಭಾಗವಾಗಿದೆ. ಈ ತರಗತಿಯಲ್ಲಿ ನೀವು ಬ್ಯಾಟರಿ ತಂತ್ರಜ್ಞಾನ, ವಿವಿಧ ರೀತಿಯ ಬ್ಯಾಟರಿಗಳು ಮತ್ತು ಬ್ಯಾಟರಿಯ ಸಮಸ್ಯೆ ಹಾಗು ನಿವಾರಣೆಯನ್ನು ತಿಳಿದುಕೊಳ್ಳೋಣ.
ಆಧುನಿಕ ಬೈಕ್‌ಗಳಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಳು
ಆಧುನಿಕ ಬೈಕುಗಳಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಕ್ಲಾಸ್ ರೂಮ್ ನಲ್ಲಿ ನಾವು ಬೈಕ್‌ಗಳು ಮತ್ತು ಸ್ಕೂಟರ್‌ಗಳ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ ವಿವರಗಳು ಮತ್ತು ಸೆಟ್ಟಿಂಗ್‌ಗಳನ್ನು ಅರ್ಥಮಾಡಿಕೊಳ್ಳೋಣ.
ಆಧುನಿಕ ಬೈಕ್‌ಗಳಿಗಾಗಿ  OBD ಟೂಲ್ಸ್
ಡಯಾಗ್ನೋಸ್ಟಿಕ್ ಟೂಲ್ಸ್  ಅರ್ಥಮಾಡಿಕೊಳ್ಳುವುದು ಆಧುನಿಕ ಬೈಕುಗಳ ಸರ್ವಿಸ್ ಗೆ ಬಹಳ ಮುಖ್ಯವಾಗಿದೆ. ಈ ಕ್ಲಾಸ್ ರೂಮ್ ನಲ್ಲಿ   ಇಂಡಿಪೆಂಡೆಂಟ್ ವರ್ಕ್ಶಾಪ್ಸ್  ಗಳಿಗೆ ಸೂಕ್ತವಾದ ಡಯಾಗ್ನೋಸ್ಟಿಕ್ ಸ್ಕ್ಯಾನರ್‌ಗಳು ಅಥವಾ ಸ್ಕ್ಯಾನ್ ಟೂಲ್‌ಗಳು ಮತ್ತು OBD ಸ್ಕ್ಯಾನ್ ಟೂಲ್ ಬಗ್ಗೆ ನಾವು ಅರ್ಥಮಾಡಿಕೊಳ್ಳೋಣ.
ಆಧುನಿಕ ಸ್ಕೂಟರ್ಗಳು ಮತ್ತು ಬೈಕ್ ಗಳ ಸರ್ವಿಸ್
ನಾವು ಸ್ಕೂಟರ್ ಮತ್ತು ಬೈಕುಗಳ ಸರ್ವಿಸ್ ಮತ್ತು ಟ್ರಬಲ್ ಶೂಟಿಂಗ್ ಕಲಿಯೋಣ. ಯಾವುದೆಂದರೆ   EFI ಫ್ಯುಯೆಲ್ ಲೈನ್ ಪರೀಕ್ಷೆ , ಸೆನ್ಸರ್  ಪರೀಕ್ಷೆ, ಅಕ್ಟುವೇಟಾರ್ ಪರೀಕ್ಷೆ, ಗ್ರಾಹಕರ ದೂರುಗಳು ಮತ್ತು ABS ಬಗ್ಗೆ ತಿಳಿಯೋಣ.
ಆಧುನಿಕ ಸ್ಕೂಟರ್ಗಳು ಮತ್ತು ಬೈಕ್ ಗಳು
ಬೈಕುಗಳಲ್ಲಿ ಆಧುನಿಕ ತಂತ್ರ ಜ್ಞಾನಗಳಾದಂತಹ EFI, BS6 ಕಾರ್ಬ್ಯುರೇಟರ್, ಸ್ಕ್ಯಾನರ್ ಟ್ರಬಲ್ ಕೋಡ್‌ಗಳು, ರಿಲೇಗಳು, ಇಂಟಿಗ್ರೇಟೆಡ್ ಆಲ್ಟರ್ನೇಟರ್ ಮತ್ತು ಸ್ಟಾರ್ಟರ್, ಥ್ರೊಟಲ್ ಪೊಸಿಷನ್ ಸೆನ್ಸರ್ ಸರ್ಕ್ಯೂಟ್ ಮತ್ತು BS6 ಬೈಕ್‌ಗಳಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಗ್ಗೆ ತಿಳಿಯೋಣ.
BS6 ಬೈಕ್ ಎಲೆಕ್ಟ್ರಿಕಲ್ ಸರ್ಕ್ಯೂಟ್ ಡೈಯಾಗ್ರಾಮ್ – Part 2
ಆಧುನಿಕ ಕಾರುಗಳ ಡೈಯಾಗನೋಸಿಸ್ ಎಲೆಕ್ಟ್ರಿಕಲ್ ಸರ್ಕ್ಯೂಟ್ ಡೈಯಾಗ್ರಾಮ್ಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಈ ಕ್ಲಾಸ್ ರೂಮ್ ನಲ್ಲಿ  ನಾವು ಸೆನ್ಸರ್ ಗಳ ಮತ್ತು ಅಕ್ಟುವೆಟರ್ ಗಾಳದಂತಹ ಥ್ರೊಟಲ್ ಪೊಸಿಷನ್ ಸೆನ್ಸರ್, ಆಕ್ಸಿಜನ್ ಸೆನ್ಸರ್, ಫಾಸ್ಟ್ ಐಡಲ್ ಸೊಲೆನಾಯ್ಡ್ ವಾಲ್ವ್ ಮತ್ತು ಸ್ವಿಚ್ ಡೈಯಾಗ್ರಾಮ್ ನ  ಸರ್ಕ್ಯೂಟ್ ಡೈಯಾಗ್ರಾಮ್ಗಳನ್ನು ಅರ್ಥಮಾಡಿಕೊಳ್ಳೋಣ.
BS6 ಬೈಕ್ ಎಲೆಕ್ಟ್ರಿಕಲ್ ಸರ್ಕ್ಯೂಟ್ ಡೈಯಾಗ್ರಾಮ್ – Part 1
ಆಧುನಿಕ ಬೈಕುಗಳಲ್ಲಿ ವಿದ್ಯುತ್ ಸರ್ಕ್ಯೂಟ್ ಡೈಯಾಗ್ರಾಮ್ ಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಲೈವ್ ತರಗತಿಯಲ್ಲಿ ವೈರ್ ಕಲರ್ ಕೋಡ್ಸ್, ಎಲೆಕ್ಟ್ರಿಕಲ್ ಸರ್ಕ್ಯೂಟ್ ಸಿಂಬಲ್ಸಗಳು ಮತ್ತು ಸರ್ಕ್ಯೂಟ್ ಡೈಯಾಗ್ರಾಮ್ಗಳ ಬಗ್ಗೆ ಅರ್ಥಮಾಡಿಕೊಳ್ಳೋಣ.
BS6 ಕ್ರೂಸರ್ ಬೈಕ್ ಗಳ ಟ್ರಬಲ್ ಶೂಟಿಂಗ್  ಪಿರಿಯಾಡಿಕ್ ಮೈಂಟೆನನ್ಸ್ ಮೂಲಕ
ಕ್ರೂಸರ್ ಬೈಕ್‌ಗಳಲ್ಲಿನ ಕಾರ್ಯಕ್ಷಮತೆಯ ಎಂಜಿನ್ ನಿಖರವಾದ ಸೇವಾ ಕಾರ್ಯವಿಧಾನಗಳನ್ನು ಬಯಸುತ್ತದೆ. ಸುಧಾರಿತ ಕ್ರೂಸರ್ ಬೈಕು ಎಂಜಿನ್‌ಗಳ ವಿಶಿಷ್ಟ ಸೇವಾ ವಿಧಾನಗಳನ್ನು ನಾವು ಅರ್ಥಮಾಡಿಕೊಳ್ಳೋಣ.
BS6 ಸ್ಕೂಟರ್ಸ್ ಟ್ರಬಲ್ ಶೂಟಿಂಗ್
ಈ ಲೈವ್ ತರಗತಿಯಲ್ಲಿ, ನಾವು BS6 ಸ್ಕೂಟರ್ ಟ್ರಬಲ್ ಶೂಟಿಂಗ್ ಬಗ್ಗೆ ಕಲಿಯುತ್ತೇವೆ. ಇದರಲ್ಲಿ ನಾವು ಎಂಜಿನ್ ಓವರ್ ಹೀಟ್ಗ್oಗ್ ಸಮಸ್ಯೆ ಮತ್ತು ಹಂತ ಹಂತದ ಪರಿಹಾರದ ಬಗ್ಗೆ ಕಲಿಯುತ್ತೇವೆ
BS6 ಬೈಕ್  ಅಕ್ಟುಯೆಟರ್ ಗಳು ಟ್ರಬಲ್ ಶೂಟಿಂಗ್
ಈ ಲೈವ್ ತರಗತಿಯಲ್ಲಿ, ಇಂಜೆಕ್ಟರ್, ಇಂಧನ ಪಂಪ್, ಐಡಲ್ ಏರ್ ಕಂಟ್ರೋಲ್ ವಾಲ್ವ್ / ಫಾಸ್ಟ್ ಐಡಲ್ ಸೊಲೆನಾಯ್ಡ್, ಪರ್ಜ್ ಕಂಟ್ರೋಲ್ ವಾಲ್ವ್, ಹೈ ಟೆನ್ಷನ್ ಕಾಯಿಲ್ನಂತಹ BS6 ಬೈಕುಗಳ ಅಕ್ಟುಯೆಟರ್ ಗಳ ಬಗ್ಗೆ ನಾವು ಕಲಿಯುತ್ತೇವೆ. ಅವುಗಳ ದೋಷ ಲಕ್ಷಣಗಳು, ಕಾರಣ ಮತ್ತು ಪರಿಹಾರಗಳ ಬಗ್ಗೆಯೂ ನಾವು ಕಲಿಯುತ್ತೇವೆ.
BS6 ಬೈಕ್ ಗಳ್ಳಲ್ಲಿ ಗ್ರಾಹಕರ ದೂರುಗಳು- PART 2
ಬ್ಯಾಟರಿ ಸಮಸ್ಯೆಗಳು, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಮಸ್ಯೆಗಳು, ಎಂಜಿನ್ ಕ್ರ್ಯಾಂಕ್ ಮಾಡುವುದಿಲ್ಲ, ಹೆಚ್ಚಿನ RPMನಲ್ಲಿ ಎಂಜಿನ್ ಮಿಸ್ ಫೈರಿಂಗ್ ನಂತಹ ಕ್ರಿಟಿಕಲ್  ದೂರುಗಳ ಬಗ್ಗೆ ನಾವು ತಿಳಿದುಕೊಳ್ಳೋಣ. ನಾವು ಹೊಸ ತಂತ್ರಜ್ಞಾನದ ಬಗ್ಗೆ ಕಲಿಯುತ್ತೇವೆ “ಸ್ಕೂಟರ್‌ನಲ್ಲಿ ಒನ್ ಪೀಸ್ ಯೂನಿಟಾಗಿ ಆಲ್ಟರ್ನೇಟರ್ ಮತ್ತು ಸ್ಟಾರ್ಟರ್”.
BS6 ಕಾರ್ ಗಳ್ಲಲಿ ಗ್ರಾಹಕರ ದೂರುಗಳು
4 ತಿಂಗಳ ಅವಧಿಯಲ್ಲಿ, 5000 ಸೇವಾ ಜಾಬ್ ಕಾರ್ಡ್‌ಗಳು ಮತ್ತು 300 ದೂರುಗಳನ್ನು ಅಧ್ಯಯನ ಮಾಡಲಾಗಿದೆ. ಈ 300 ದೂರುಗಳ  ಅಧ್ಯಯನದ ಮೂಲಕ ನೀವು ನಿಮ್ಮ: ಗ್ರಾಹಕರು, ಸರ್ವಿಸ್  ಮತ್ತು ವ್ಯವಹಾರವನ್ನು ಅಭಿವೃದ್ಧಿ  ಪಡಿಸಲು  ನಿಮಗೆ ತಿಳಿಸಲಾಗಿದೆ.
BS6 ಬೈಕ್ ಗಳು - ಭಾಗ 2
ಎಲೆಕ್ಟ್ರಾನಿಕ್ ಕಾರ್ಬ್ಯುರೇಟರ್ನಂತಹ BS 6 ಬೈಕುಗಳಲ್ಲಿನ ಹೊಸ ತಂತ್ರಜ್ಞಾನ ಮತ್ತು ಸೇವೆಯ ಬಗ್ಗೆ ಅವುಗಳ ಕಾಂಪೊನೆಂಟ್ಗಳನ್ನು ಅರ್ಥಮಾಡಿಕೊಳ್ಳೋಣ. ಹಾಗೆಯೆ ಎಲೆಕ್ಟ್ರಿಕಲ್ ಸರ್ಕ್ಯೂಟ್ ಸಿಂಬಲ್ ಗಳನ್ನು ಹೇಗೆ ಗುರುತಿಸುವುದು ಎಂದು ಕೂಡ ನಾವು ಕಲಿಯೋಣ.
ಬೈಕ್ ಡಯಾಗ್ನೋಸಿಸ್ ಕೇಸ್ ಸ್ಟಡೀಸ್
ಎಲೆಕ್ಟ್ರಾನಿಕ್ ಕಾರ್ಬ್ಯುರೇಟರ್ನಂತಹ BS 6 ಬೈಕುಗಳಲ್ಲಿನ ಹೊಸ ತಂತ್ರಜ್ಞಾನ ಮತ್ತು ಸೇವೆಯ ಬಗ್ಗೆ ಅವುಗಳ ಕಾಂಪೊನೆಂಟ್ಗಳನ್ನು ಅರ್ಥಮಾಡಿಕೊಳ್ಳೋಣ. ಹಾಗೆಯೆ ಎಲೆಕ್ಟ್ರಿಕಲ್ ಸರ್ಕ್ಯೂಟ್ ಸಿಂಬಲ್ ಗಳನ್ನು ಹೇಗೆ ಗುರುತಿಸುವುದು ಎಂದು ಕೂಡ ನಾವು ಕಲಿಯೋಣ.
150 ಸಿಸಿಗಿಂತ ಹೆಚ್ಚಿನ ಬಿಎಸ್ 6 ಬೈಕುಗಳು -ಭಾಗ 2
ಬನ್ನಿ ಬೈಕ್‌ಗಳಲ್ಲಿನ ವಿಮರ್ಶಾತ್ಮಕ ದೂರುಗಳ ಬಗ್ಗೆ ಅವುಗಳ ಕಾರಣ ಮತ್ತು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಸ್ಕೂಟರ್ ಪ್ರಾರಂಭವಾಗದಿರುವುದು, ಅಸಮರ್ಪಕ ಎಂಜಿನ್ ಐಡಲ್ ಸ್ಪೀಡ್, ಕೋಲ್ಡ್ ಸ್ಟಾರ್ಟ್ ಸಮಸ್ಯೆ ಮತ್ತು ರಿಲೇಗಳಂತಹ ದೂರುಗಳನ್ನು ವಿವರವಾಗಿ ವಿವರಿಸಲಾಗಿದೆ.
150 ಸಿಸಿಗಿಂತ ಹೆಚ್ಚಿನ ಬಿಎಸ್ 6 ಬೈಕುಗಳು
ಬನ್ನಿ 150 ಸಿಸಿಗಿಂತ ಹೆಚ್ಚಿನ ಕ್ರೂಸರ್  ಬೈಕ್‌ಗಳಲ್ಲಿ ಹೈಡ್ರಾಲಿಕ್ ಟ್ಯಾಪೆಟ್ ಸೆಟ್ಟಿಂಗ್, ರೋಲ್ ಓವರ್ ಸೆನ್ಸರ್, ಸೈಡ್ ಸ್ಟ್ಯಾಂಡ್ ಸ್ವಿಚ್, ಕೂಲಿಂಗ್ ಸಿಸ್ಟಮ್ ಮತ್ತು ಲೋ ಪಿಕ್ ಅಪ್ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ.  
ಇಎಫ್‌ಐ ಬೈಕ್‌ಗಳಲ್ಲಿ ಡಯಾಗ್ನೋಸ್ಟಿಕ್ ಸ್ಕ್ಯಾನರ್
ಬನ್ನಿ ಕ್ರೂಸರ್ / ಸ್ಪೋರ್ಟ್ ಬೈಕ್‌ಗಳಲ್ಲಿ ತಂತ್ರಜ್ಞಾನದ ಬಗ್ಗೆ ಕಲಿಯೋಣ. ಸ್ಲೀಪರ್ ಕ್ಲಚ್, ಅವುಗಳ ಕೆಲಸ ಮತ್ತು ನಿರ್ವಹಣೆಯಂತಹ ವಿಶೇಷ ತಾಂತ್ರಿಕ ವೈಶಿಷ್ಟ್ಯಗಳನ್ನು ಸಹ ನಾವು ಕಲಿಯೋಣ
ಬೈಕ್ - ಎಬಿಎಸ್ ತಂತ್ರಜ್ಞಾನ ಮತ್ತು ಸರ್ವಿಸ್
ಬನ್ನಿ ಇಎಫ್‌ಐ ಬೈಕ್‌ಗಳಲ್ಲಿ ಡಯಾಗ್ನೋಸ್ಟಿಕ್ ಸ್ಕ್ಯಾನರ್ ಬಗ್ಗೆ ಕಲಿಯೋಣ ಹಾಗು ನಾವು ಡಿಟಿಸಿ ಎಂದರೆ ಡಯಾಗ್ನೋಸ್ಟಿಕ್ ಟ್ರಬಲ್ ಕೋಡ್ಸ್, ಡಯಾಗ್ನೋಸಿಸ್ ಪ್ರಕ್ರಿಯೆ ಮತ್ತು ಸ್ಕ್ಯಾನರ್‌ನ ಇತರ ಪ್ರಮುಖ ಉಪಯೋಗಗಳನ್ನು ಬಗ್ಗೆ ಸಹ ಕಲಿಯೋಣ
BS6 ಬೈಕ್‌ಗಳಲ್ಲಿ ಎಲೆಕ್ಟ್ರಾನಿಕ್ ಫ್ಯೂಯೆಲ್ ಇಂಜೆಕ್ಷನ್ (EFi): ಸೆನ್ಸರ್ ಗಳು, ಆಕ್ಟುವೇಟರ್‌ಗಳು ಮತ್ತು ಅವುಗಳ ಪರೀಕ್ಷೆ – ಭಾಗ 2
ಬನ್ನಿ ಆಧುನಿಕ ಬೈಕುಗಳು, ಎಬಿಎಸ್ - ಆಂಟಿಸ್ಕಿಡ್ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಕಲಿಯೋಣ. ಅವುಗಳ ಕೂಡ  ಈ ಬೈಕ್ ಗಳ್ಳಲ್ಲಿ ಏನು ಮಾಡಬೇಕು ಹಾಗು ಮಾಡಬಾರದು ಮತ್ತು ಎಬಿಎಸ್ ಸೇವೆಗಳ ಬಗ್ಗೆ ತಿಳಿಯೋಣ
ಬಿಎಸ್ 6 ಬೈಕ್‌ಗಳಲ್ಲಿ ಎಲೆಕ್ಟ್ರಾನಿಕ್ ಫ್ಯೂಯೆಲ್ ಇಂಜೆಕ್ಷನ್ (EFi): ಸೆನ್ಸರ್ ಗಳು, ಆಕ್ಟುವೇಟರ್‌ಗಳು  ಮತ್ತು ಅವುಗಳ ಪರೀಕ್ಷೆ – ಭಾಗ 1
ದ್ವಿಚಕ್ರ BS6 ಇಂಜಿನ್ನ ಸೆನ್ಸರ್, ಆಕ್ಯೂವೇಟರ್‌ ಮತ್ತು ಇಸಿಯುಗಳ ಪರೀಕ್ಷೆ ಮತ್ತು ಡೈಯಾಗನೊಸಿಸ್  ಅನ್ನು ನಾವು ಅರ್ಥಮಾಡಿಕೊಳ್ಳೋಣ. ಬ್ಯಾಟರಿ ಲೀಕ್ ಕರೆಂಟ್ ಪರೀಕ್ಷೆ ಮತ್ತು ಮಲ್ಟಿಮೀಟರ್‌ನ ಸರಿಯಾದ ಬಳಕೆಯನ್ನು ಸಹ ಕಲಿಯಿರಿ
BS6 ಬೈಕಿನ ಎಲೆಕ್ಟ್ರಾನಿಕ್ ಫ್ಯೂಯೆಲ್ ಇಂಜೆಕ್ಷನ್ ಸಿಸ್ಟಮ್
ಬಿಎಸ್ 6 ದ್ವಿಚಕ್ರ ವಾಹನಗಳ ಫ್ಯೂಯೆಲ್ ಸಿಸ್ಟಮ್ ಪರೀಕ್ಷೆ, ಸೆನ್ಸರ್ ಪರೀಕ್ಷೆ ,ಆಕ್ಟುವೆಟರ್ಸ್ ಪರೀಕ್ಷೆಯಂತಹ ಸೇವೆಯಲ್ಲಿನ ಬದಲಾವಣೆಗಳ ಬಗ್ಗೆ ತಿಳಿಯಿರಿ.
ಲೈವ್ ಕ್ಲಾಸರೂಮ: BS4 ರಿಂದ BS6 - ದ್ವಿಚಕ್ರ ವಾಹನಗಳಲ್ಲಿ ತಂತ್ರಜ್ಞಾನದಲ್ಲಿನ ಪ್ರಮುಖ ಬದಲಾವಣೆಗಳು
ದ್ವಿಚಕ್ರ BS6 ಇಂಜಿನ್ ಟೆಕ್ನಾಲಜಿದಲ್ಲಿನ ಎಲೆಕ್ಟ್ರಾನಿಕ್ ಫ್ಯೂಯೆಲ್ ಇಂಜೆಕ್ಷನ್, ಫ್ಯೂಯೆಲ್ ಡೆಲಿವರಿ ಸಿಸ್ಟಮ್, ಏರ್ ಇಂಟೆಕ್ ಸಿಸ್ಟಮ್ ಮತ್ತು ಇಂಜಿನ್ ಮ್ಯಾನೇಜ್ಮೆಂಟ್ ಸಿಸ್ಟಮ್ ದಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಿ